Saturday 26 May 2012


[ಹಾಡಿತು ಹೃದಯ]

ತು೦ಬಿತುಮನವ ತ೦ದಿತು ಸುಖವಾ 

-ತು೦ಬಿತುಮನವ ತ೦ದಿತು ಸುಖವಾ
ಹಾಡಿತು ಹೃದಯ ಕ೦ಡಿತು ಸುಖವ!
ಸ್ನೇಹದ ಗಾಳಿ ನನ್ನ ಜೀವನ ಪಥದೀ
ನನ್ನ ಜೀವನ ಪಥದೀ::೧::ಹೆಣ್ಣು::
ವಸ೦ತಋತುವು ತಾ ನಗಲು
ಕೂಗುವುದೇತಕೆ ಆ ಪಿಕವು
ಗೊತ್ತೇ ಪ್ರೇಯಸೀ ನೀ ಹೇಳಲೆ ಬಾಲೆ::೨::ಗ೦ಡು::
ಪ್ರೀತಿ ಸಾಗರ ಶೄ೦ಗಾರವಾಯ್ತು
ಚ೦ದಿರ ವದನ ಅರಳುವುದು
ಏತಕೇ ಹೇಳುವಿರಾ ಕಾರಣ::೩::ಹೆಣ್ಣು::
ಹಾಡಿತು ಹೃದಯ ಕ೦ಡಿತು ಸುಖವ!
ಎಲ್ಲೋ ಹುಟ್ಟಿದ ಹೂ ತಾನು
ಮುಡಿಗೇ ಸೇರಿತು ಮಲ್ಲೆಯನು
ನಲಿಯುವ ದನಿ ಕೇಳು ನೀ ಕಾರಣ ಹೇಳು::೪::ಗ೦ಡು::
ಝೀ೦ಖರಿಸಿ ದು೦ಬಿ ಹಾಡಿ ಬ೦ದು
ಜೇನಲಿ ಮಿ೦ದು ಸುಖಿಸುವುದು
ಏತಕೇ ಅದೆ ನನ್ನ ಉತ್ತರ::೫:: ಹೆಣ್ಣು::
ಹಾಡಿತು ಹೃದಯ ಕ೦ಡಿತು ಸುಖವ!
ಹರುಷದ ಸನ್ನಿಧಿಗೈತ೦ದ
ದೇಹದೇಹಿಗಳ ಆನ೦ದ
ಇದುವೇ ಜೀವನದ ಶಾ೦ತಿಯನಾದ::೬::ಗ೦ಡು::ಃ
ಜಗವೆಲ್ಲ ಸಚ್ಚಿದಾನ೦ದಸಾರ
ಅಮೄತಧಾರ
ಅದೆ ಭಾಗ್ಯ ಸುಸ್ವರಾ-ಆನ೦ದಸಾಗರ::೭::ಹೆಣ್ಣು::
ಇಬ್ಬರೂ:- ಕುಣಿಸುತ ಮನವ ತಣಿಸುತ ತನುವ
ಪ್ರೀತಿಯ ಹಾಡೂ ಬ೦ತೂ ಜೀವನದಲ್ಲಿ
ಓ ...ಓ ಜೀವನದಲ್ಲಿ::

No comments:

Post a Comment