Wednesday 30 May 2012


{ಕಲವರ ಮಾಯೆ ಮದಿಲೊಧಾಟಿ}

ಹೆಣ್ಣು:- ರೈತನ ಆಸರೆ !ರೇಷ್ಮೆ ಕ್ರುಷಿಯು! ಸಿರಿರೇಷ್ಮೆ ಕ್ರುಷಿಯು

ಹೆಣ್ಣು:- ರೈತನ ಆಸರೆ !ರೇಷ್ಮೆ ಕ್ರುಷಿಯು! ಸಿರಿರೇಷ್ಮೆ ಕ್ರುಷಿಯು
ಬದುಕಿನ ದಾರಿಯ ಕಾಣದಿರಲು
ದಿನವಿಡಿ ನೋವೇ ನಮಗಾಗಿರಲು
ಬದುಕಿನ ಹಾದಿಗೆ ಬೆಳಕಾದೆ
ಗ೦ಡು:-ರೈತನ ಆಸರೆ !ರೇಷ್ಮೆ ಕ್ರುಷಿಯು! ಸಿರಿರೇಷ್ಮೆ ಕ್ರುಷಿಯು
ಬದುಕಿನ ಕನಸೇ ನನಸಾಗದಿರಲು
ಕಣಜದ ಗೂಡೆ ಬರಿದಾಗಿರಲು
ಗಲಗಲ ನಗುವ ನೀ ತ೦ದೆ
ಬದುಕಿನ ಹಾದಿಗೆ ಬೆಳಕಾದೆ
ಹೆಣ್ಣು:- ನಾಡನು ಕಟ್ಟುವ ನವರೈತನಿಗೆ
ನವೀನ ತಳಿಗಳು ಬ೦ದಿಹುದು
ಕನಿಷ್ಟ ಖ ರ್ಚಲಿ  ಗರಿಷ್ಟ ಲಾಭವ
ನೀಡುವ ರೇಷ್ಮೆ ಬೆಳೆಯೋಣ 
ಗ೦ಡು:- ಬೇಡೆನು ದೇವರೆ ಬೇರೇನನ್ನು 
ನೆಮ್ಮದಿ ನೀಡು ಬದುಕಲ್ಲಿ
ಹಾದಿಯ ತೋರಿದ ರೇಷ್ಮೆಕ್ರ್ರಷಿಗೆ
ಶೀರವ ಬಾಗಿಸಿ ನಮಿಸೋಣ

No comments:

Post a Comment