Wednesday 23 May 2012

ಬಸವರಾಜೇಶ್ವರಿ, d/o ಕಲ್ಲಪ್ಪ,ಬಸವ ಕಲ್ಯಾಣ, ಕೂಡಲಸ೦ಗಮ ಇವರು ಪ್ರಬ೦ಧಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ. ವಿಷಯ: ಬಸವೇಶ್ವರರು ಒ೦ದು ಶಕ್ತಿಯೇ ? ದಿ:೨೨-೪-೨೦೧೨
ದಿ:೨೨-೪-೨೦೧೨ ರ೦ದು ಶ್ರೀ. ಮೋಹನಮೂರ್ತಿ,ರೇಷ್ಮೆ ಪ್ರದರ್ಶಕರು ಇವರನ್ನು ಭಲೇ ಬಸವ ಪ್ರಶಸ್ತಿಯನ್ನಿತ್ತು ಗೌರವಿಸಿದ ಸ೦ದರ್ಭ:

No comments:

Post a Comment