Wednesday 2 May 2012

ಎಲ್.ಆರ್.ಈಶ್ವರಿಯವರು ಸ೦ಶಯಫಲ ಚಿತ್ರದಲ್ಲಿ ಹಾಡಿರುವ ಜೋಕೆ ಹಾಡಿನ ಧಾಟಿಯಲ್ಲಿ:

 ಸಾಕು " . . . . .ರೇಷ್ಮೆ ಬೆಳೆಯೋ ಸಾಕು !

" ಸಾಕು " . . . . .ರೇಷ್ಮೆ ಬೆಳೆಯೋ ಸಾಕು !
ಕೃಷಿಯ ಬಿಟ್ರೆ ಹಾಳು
ರೇಷ್ಮೆ ಕೃಷಿಯಲಿ ತೊಡಗದೇ
ಪಡುವೆ ಬಲು ಚಿ೦ತೇ !! ಸಾಕು !!
ಚಿನ್ನಾ ಮಣ್ಣಿಹುದು
ಹೊನ್ನಾ ತರಬಹುದು
ದಿನವೆಲ್ಲಾ ಸೋ೦ಬೇರಿ ಏಕೇ ?
ದೇಶ ಮುನ್ನಡೆಸಾಲು
ಪ್ರದೇಶ ಕಳೆಗಟ್ಟಾಲು
" ಸ೦ದೇಶ " ಬರೆದಿಟ್ಟು ಕೋ!
ಜಾಗೃತಿ ಇಟ್ಟುಕೋ
ಮು೦ಜಾಗ್ರತೆ ಇಟ್ಟು ಕೋ
ಮರೆತರೆ ಬಾಳಿಗೇ ತೊ೦ದರೆ
 ಮರೆಯದಿರು ಚಿನ್ನಾ !! ಸಾಕು !!
ಕಷ್ಟಾ ಪಡುವುದು ನಿನ್ನಾ
ನಷ್ಟಾ ಹೊ೦ದುವುದು ನಿನ್ನಾ
ಹಣೆಬರೆಹಾ ಏನು ?
ಇಷ್ಟು ಮಾಡು ಸಾಕು
ರೇಷ್ಮೆ ಬೆಳೆದು ನೋಡು
ನಿನ್ನಾ ಹಣೆಬರೆಹಾ ಮಾಯಾ
ನಲಿಯುವೆ ನೀನೆ೦ದಿಗೂ
ನಿನ್ನಾ ಬಾಳು ಬ೦ಗಾರ!! ಸಾಕು !!

ರಚನೆ: ಟಿ.ಪಿ. ಪ್ರಭುದೇವ್

No comments:

Post a Comment