Saturday 5 May 2012

ಜಲಲ ಜಲಲ ಜಲನೂಲೇ!
ಜಲಲ ಜಲಲ ಜಲನೂಲೇ!
ಸೂಸು ಸೂಸುತ್ತ ನೂಲೇ!
ಗೂಡು ನೀನಾದೆ ಮೇಲೇ!
ಜಾಣೆ ಜಾಣೆಯರ ನೂಲೇ!!ಜಲಲ!!
ರೈತ ಜೊತೆಯಾಗಿ ಸೊಪ್ಪು ತಿನ್ನುತ್ತ ಬೆಳೆದೆ!
ಜ್ವರಕೆ ಹೋಗುತ್ತ ಬೆಳೆದೆ ನೀ!
ಅ೦ಕು ಡೊ೦ಕಾಗಿ ಬೆಳೆದೆಯಲ್ಲೆ!!ಜಲಲ!!
ಸೂಸು ಸೂಸುತ್ತ ನೂಲೇ!
ಗೂಡು ನೀನಾದೆ ಮೇಲೇ!
ಜಾಣೆ ಜಾಣೆಯರ ನೂಲೇ!!
ಕಣ್ಣು ಕಾಣಿಸದೆಕಿವಿಯು ಕೇಳದೆ ಬೆಳೆದೆ ನೀ!
ನೀ ಹುಳುವೇ ಹುಳುವೇಹುಳುವೇ!
ತಿ೦ಗಳಲ್ಲೆ ತು೦ಬಿ ಬೆಳೆದೆ ಗೂಡು ಹೆಣೆದೆ ಹುಳುವೆ!
ನೂಲ ಹೆಣೆದೆ ಹುಳುವೇ!!
ಶ್ವೇತವರ್ಣದಲಿ ಹ೦ಸ ನಡಿಗೆಯಲಿ ಬಾಳು ಪೂರೈಸಿದೆ ನೀ!!

No comments:

Post a Comment