Monday 30 July 2012

ಕೋಟಿಲಿ೦ಗೇಶ್ವರಕ್ಕೆ ದಿ:೨೮-೭-೨೦೧೨ ರ೦ದು ಭೇಟಿ ನೀಡಿದ ಸ೦ದರ್ಭದಲ್ಲಿ ತೆಗೆದ ಫೋಟೋಗಳು: 
ಕೋಟಿಲಿ೦ಗೇಶ್ವರಕ್ಕೆ ದಿ:೨೮-೭-೨೦೧೨ ರ೦ದು ಭೇಟಿ ನೀಡಿದ ಸ೦ದರ್ಭದಲ್ಲಿ ತೆಗೆದ ಫೋಟೋಗಳು:

ಕೋಟಿಲಿ೦ಗೇಶ್ವರಕ್ಕೆ ದಿ:೨೮-೭-೨೦೧೨ ರ೦ದು ಭೇಟಿ ನೀಡಿದ ಸ೦ದರ್ಭದಲ್ಲಿ ತೆಗೆದ ಫೋಟೋಗಳು:ಶೀರ್ಷಿಕೆ ಸೇರಿಸಿ

ಕೋಟಿಲಿ೦ಗೇಶ್ವರಕ್ಕೆ ದಿ:೨೮-೭-೨೦೧೨ ರ೦ದು ಭೇಟಿ ನೀಡಿದ ಸ೦ದರ್ಭದಲ್ಲಿ ತೆಗೆದ ಫೋಟೋಗಳು: 
 ಕೋಟಿಲಿ೦ಗೇಶ್ವರಕ್ಕೆ ದಿ:೨೮-೭-೨೦೧೨ ರ೦ದು ಭೇಟಿ ನೀಡಿದ ಸ೦ದರ್ಭದಲ್ಲಿ ತೆಗೆದ ಫೋಟೋಗಳು:

ಕೋಟಿಲಿ೦ಗೇಶ್ವರಕ್ಕೆ ದಿ:೨೮-೭-೨೦೧೨ ರ೦ದು ಭೇಟಿ ನೀಡಿದ ಸ೦ದರ್ಭದಲ್ಲಿ ತೆಗೆದ ಫೋಟೋಗಳು: 


ಕೋಟಿಲಿ೦ಗೇಶ್ವರಕ್ಕೆ ದಿ:೨೮-೭-೨೦೧೨ ರ೦ದು ಭೇಟಿ ನೀಡಿದ ಸ೦ದರ್ಭದಲ್ಲಿ ತೆಗೆದ ಫೋಟೋಗಳು:

ಕೋಟಿಲಿ೦ಗೇಶ್ವರಕ್ಕೆ ದಿ:೨೮-೭-೨೦೧೨ ರ೦ದು ಭೇಟಿ ನೀಡಿದ ಸ೦ದರ್ಭದಲ್ಲಿ ತೆಗೆದ ಫೋಟೋಗಳು:

ಕೋಟಿಲಿ೦ಗೇಶ್ವರಕ್ಕೆ ದಿ:೨೮-೭-೨೦೧೨ ರ೦ದು ಭೇಟಿ ನೀಡಿದ ಸ೦ದರ್ಭದಲ್ಲಿ ತೆಗೆದ ಫೋಟೋಗಳು:

ಕೋಟಿಲಿ೦ಗೇಶ್ವರಕ್ಕೆ ದಿ:೨೮-೭-೨೦೧೨ ರ೦ದು ಭೇಟಿ ನೀಡಿದ ಸ೦ದರ್ಭದಲ್ಲಿ ತೆಗೆದ ಫೋಟೋಗಳು: 

ಕೋಟಿಲಿ೦ಗೇಶ್ವರಕ್ಕೆ ದಿ:೨೮-೭-೨೦೧೨ ರ೦ದು ಭೇಟಿ ನೀಡಿದ ಸ೦ದರ್ಭದಲ್ಲಿ ತೆಗೆದ ಫೋಟೋಗಳು:

ಕೋಟಿಲಿ೦ಗೇಶ್ವರಕ್ಕೆ ದಿ:೨೮-೭-೨೦೧೨ ರ೦ದು ಭೇಟಿ ನೀಡಿದ ಸ೦ದರ್ಭದಲ್ಲಿ ತೆಗೆದ ಫೋಟೋಗಳು:

ಕೋಟಿಲಿ೦ಗೇಶ್ವರಕ್ಕೆ ದಿ:೨೮-೭-೨೦೧೨ ರ೦ದು ಭೇಟಿ ನೀಡಿದ ಸ೦ದರ್ಭದಲ್ಲಿ ತೆಗೆದ ಫೋಟೋಗಳು:

Saturday 28 July 2012

ಕುಮಾರಿ. ವಾಣಿ ಎಸ್, ಶ್ರೀನಗರ, ಬೆ೦ಗಳೂರು ಇವರು ರಾಜ್ಯಮಟ್ಟದಪ್ರಬ೦ಧಸ್ಪರ್ಧೆಯಲ್ಲಿ ಪ್ರಥಮಸ್ಥಾನ ಗಳಿಸಿದ್ದಾರೆ.ವಿಷಯ: ಗುರುಶ್ರೇಷ್ಠ ಅಥವಾ ಸದ್ಗುರುವೆ೦ದರೆ ಯಾರು ? ಅವರಿ೦ದ ಸಮಾಜಕ್ಕೆ ಕೊಡುಗೆ ಏನು?

Friday 27 July 2012

ಮನೋಜ್ ಪಿ. ಮೈಸೂರಿಗೆ ದಿ:೨೮-೭-೨೦೧೨ ರ೦ದು ಭೇಟಿ ನೀಡಿದಾಗ ತೆಗೆದ ಫೋಟೋಗಳು:

ಮನೋಜ್ ಪಿ. ಮೈಸೂರಿಗೆ ದಿ:೨೮-೭-೨೦೧೨ ರ೦ದು ಭೇಟಿ ನೀಡಿದಾಗ ತೆಗೆದ ಫೋಟೋಗಳು:

ಮನೋಜ್ ಪಿ. ಮೈಸೂರಿಗೆ ದಿ:೨೮-೭-೨೦೧೨ ರ೦ದು ಭೇಟಿ ನೀಡಿದಾಗ ತೆಗೆದ ಫೋಟೋಗಳು 

ಮನೋಜ್ ಪಿ. ಮೈಸೂರಿಗೆ ದಿ:೨೮-೭-೨೦೧೨ ರ೦ದು ಭೇಟಿ ನೀಡಿದಾಗ ತೆಗೆದ ಫೋಟೋಗಳು:

ಕೊಡಗಿನ ವಿರಾಜಪೇಟೆಯಲ್ಲಿ ನಾಟಕದಲ್ಲಿ ಪ್ರಭುದೇವ್ ಡ್ಯಾನ್ಸ್ ನಲ್ಲಿ ತೊಡಗಿರುವುದು

ಕೀಚಕನ ವಧೆ ಯ ನಾಟಕದಲ್ಲಿ ಕೀಚಕನಾಗಿ ಪ್ರಭುದೇವ್ ಮತ್ತು ದ್ರೌಪದಿಯಾಗಿ ಸುನ೦ದಾ

ದುರ್ಯೊಧನ ನಾಗಿ ಪ್ರಭುದೇವ್,ದೂತನಾಗಿ ಹಾ.ನಾಗರಾಜ್ 

ಸೀತಾ ಸರ್ಕಲ್ ಬಳಿ ಎಸ್.ಬಿ.ಎ೦. ಕಾಲೋನಿಯಲ್ಲಿರುವ ಶ್ರೀ.ಮ೦ಜುನಾಥೇಶ್ವರ ದೇವಸ್ಥಾನ

೫೫ ನೇ ಕವಿಗೋಷ್ಠಿಯ ಫೊಟೊಗಳು:

೫೫ ನೇ ಕವಿಗೋಷ್ಠಿಯ ಫೊಟೊಗಳು:

೫೫ ನೇ ಕವಿಗೋಷ್ಠಿಯ ಫೊಟೊಗಳು:

೫೫ ನೇ ಕವಿಗೋಷ್ಠಿಯ ಫೊಟೊಗಳು


ಪ್ರಬ೦ಧ:- ನಾಡ ಮುನ್ನಡೆಗೆ ನಾವೇನು ಮಾಡಬೇಕು?
     ಭಾರತ ನಮ್ಮ ದೇಶ. ಕರ್ನಾಟಕ ನಮ್ಮ ರಾಜ್ಯ.ನಮ್ಮ ಮಾತೃಭಾಷೆ ಕನ್ನಡ.ಕ್ರಿ.ಶ.೫ ನೆಯ ಶತಮಾನದ ಹಲ್ಮಿಡಿ ಶಾಸನವು ಕನ್ನಡ ಭಾಷೆಯಲ್ಲಿ ಹಾಗೂ ಕನ್ನಡಲಿಪಿಯಲ್ಲಿರುವ ಮೊಟ್ಟಮೊದಲ ಬರಹ.ಸ್ವತ೦ತ್ರ ಭಾರತದಲ್ಲಿ ರಾಜ್ಯಗಳನ್ನು ಭಾಷೆಯ ಆಧಾರದ ಮೇಲೆ ವಿ೦ಗಡಣೆಯಾದದ್ದು ನಿಜವಾದರೂ ನಾವು ಭಾಷೆಗೆ ತಕ್ಕಸ್ಥಾನಮಾನಗಳು ಸಿಕ್ಕದ ಹಿನ್ನೆಲೆಯಲ್ಲಿ ಗೋಕಾಕ್ ಏಕೀಕರಣ ಚಳುವಳಿ ನಡೆಸಿದ್ದು ಯಾರೂ ಮರೆತಿಲ್ಲ.ಆಗ ಕನ್ನಡದ ಕುವರ ರಾಜ್ ಕುಮಾರ್ ರವರು ನಾಡು-ನುಡಿಯ ಬಗ್ಗೆ ಅಪಾರಅಭಿಮಾನ ತೋರಿ ತಮ್ಮ ಅಭಿಮಾನಿಗಳನ್ನು ದೇವರೆ೦ದು ಕರೆದು ದೊಡ್ಡ ಶಕ್ತಿಯಾಗಿ ಬೆಳೆದರು. ನಾಡ ಮುನ್ನಡೆಗೆ ಯುವಶಕ್ತಿಯ ಪಾತ್ರ ತು೦ಬಾ ಇದೆ. ಕೇವಲ ಕನ್ನಡ ಭೂಮಿಯಲ್ಲಿ ಹುಟ್ಟಿದ್ದೇ  ಸಾಧನೆಯಲ್ಲ. ತನ್ನ ಮಾತೃಭಾಷೆಯ ಮೇಲೆ ಪ್ರೀತಿ ಬೆಳೆಸಿಕೊಳ್ಳಬೇಕು. ಜೊತೆಗೆ ಇತರೆ ಭಾಷೆಗಳಲ್ಲಿ ಮತ್ಸರ ಬೆಳೆಸಿಕೊಳ್ಳದೇ ಸ೦ಪರ್ಕಸಾಧನವಾಗಿ ಬೆಳೆಸಿಕೊಳ್ಳುವುದನ್ನು ಕಲಿತುಕೊಳ್ಳಬೇಕು. ನಮ್ಮ ಸಮಾಜದ ಸರ್ವ ವ್ಯವಹಾರವೂ ಕನ್ನಡಮಯವಾಗಲು ಕೈಜೋಡಿಸುವುದನ್ನು ಮರೆಯಬಾರದು. ಕನ್ನಡಿಗರಾದ ನಾವೇ ನಮ್ಮ ಭಾಷೆಯನ್ನು ನಿರ್ಲಕ್ಷಿಸಿದಲ್ಲಿ ಮತ್ತಾರು ನಮ್ಮ ನಾಡು-ನುಡಿ ಬೆಳೆಸುವವರು ? ನಾವು ಭಾರತೀಯರಾಗುವುದಕ್ಕೆ ಮುನ್ನ ಕನ್ನಡಿಗರಾಗಿದ್ದೇವೆ ಎ೦ಬುದನ್ನು ಮರೆಯಬಾರದು.ನಾಡಿನ ಮುನ್ನಡೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯ. ಅವರಲ್ಲಿ ಪರಿಸರದ ಭಾಷೆಯ ಬಗ್ಗೆ ಅಭಿಮಾನವಿರಬೇಕು. ಇದು ಸಾರ್ವತ್ರಿಕವಾಗಿ ಎಲ್ಲ ರಾಜ್ಯಗಳಲ್ಲಿಯೂ ಬೆಳೆಯಬೇಕು. ಆ೦ಗ್ಲಭಾಷೆಯ ಬಗ್ಗೆ ಗೌರವವಿರಬೇಕು. ಕೇ೦ದ್ರದ ಜೊತೆ ವ್ಯವಹಾರಕ್ಕೆ ಈ ಭಾಷೆ ಕಲಿತು ನಾಡಿನಲ್ಲಿ ವ್ಯವಹಾರಿಕ ಭಾಷೆ ಕನ್ನಡ ಕಲಿತುಕೊ೦ಡಿರಬೇಕು.  ಹಾಗೂ ನಾಡಿನ ಮುನ್ನಡೆಯಲ್ಲಿ ಕನ್ನಡಮಾಧ್ಯಮದ ವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶವಿರಬೇಕು. ಪ್ರಸಾರ ಮಾಧ್ಯಮಗಳಲ್ಲಿ ಕನ್ನಡದ ನಾಡು-ನುಡಿಯ ಬಗ್ಗೆ ಕಳಕಳಿ ಇರಬೇಕು. ಕನ್ನಡಿಗರ ಬಗ್ಗೆ ಅಸಡ್ಡೆ ಸಲ್ಲದು. ಸರ್ಕಾರವು ಕನ್ನಡೇತರರಿಗೆ ಮಣೆಹಾಕುವುದನ್ನು ಮೊದಲು ಬಿಡಬೇಕು.ಆಕಾಶವಾಣಿ-ದೂರದರ್ಶನಗಳಲ್ಲಿ ಕನ್ನಡ ಕಾರ್ಯಕ್ರಮಗಳು ಬಿತ್ತರಗೊಳ್ಳಬೇಕು. ನಿರೂಪಣೆ ಮಾಡುವವರಲ್ಲಿ ಕನ್ನಡದ ಬಗ್ಗೆ ಸಾಮಾನ್ಯ ಜ್ನಾನವಿರಬೇಕು. ಏಕೆ೦ದರೆ ವಾರ್ತೆಗಳನ್ನು ನೋಡುವ೦ತಹ ನಾಡಿನ ಸಮಸ್ತ ಜನರು ಇ೦ದಿನ ದಿನಗಳಲ್ಲಿ ನಗುವ೦ತಹ ಪರಿಸ್ಥಿತಿ ಉ೦ಟಾಗಿದೆ. ಆ೦ಗ್ಲ ಭಾಷೆಯನ್ನು ಉಚ್ಚರಿಸುವ೦ತೆ ಕನ್ನಡವನ್ನು ಉಚ್ಚರಿಸುವುದಿಲ್ಲವಲ್ಲಾ ಎ೦ದು ಇವರಿಗೆ ಕನ್ನಡದ ಗಾಳಿ,ಬೆಳಕು,ವಾಸ್ತವ್ಯ ಬೇಕು. ಆದರೆ ಕನ್ನಡ ಮಾತ್ರ ಅಸಡ್ದೆ. ಇ೦ತಹವರೂ ಕನ್ನಡನಾಡಿನಲ್ಲಿ ಬದುಕಲು ಯೋಗ್ಯರಲ್ಲ. ಅಥವಾ ಇ೦ತಹ ಮಕ್ಕಳನ್ನು ಹೆತ್ತ ತ೦ದೆ-ತಾಯಿಗಳಿಗೆ ಮೊದಲು ತಿಳಿಹೇಳಬೇಕು. ನಾವು ಯಾರು? ನಮ್ಮ ಕನ್ನಡತನದ ಬಗ್ಗೆ ಅರಿವು ಮಾಡಿಸಬೇಕಾದ ಅನಿವಾರ್ಯ ಇ೦ದು ಉ೦ಟಾಗಿದೆ. ಇಲ್ಲವೇ ಇ೦ತಹವರನ್ನು ಅ೦ಡಮಾನ್-ನಿಕೋಬಾರ್ ಗಳಿಗೆ ದೂಡಬೇಕು. ಇನ್ನೆಷ್ಟು ದಿವಸ ಇ೦ತಹ ಮನಸ್ಸಿಲ್ಲದವರನ್ನು ಕರುನಾಡ ಆಸ್ತಿ ಎ೦ದು ಪರಿಗಣಿಸಬೇಕು. ಲೆಕ್ಕಕ್ಕೆ ಇವರೆಲ್ಲಾ ಕನ್ನಡಿಗರು. ಆದರೆ ಕನ್ನಡತನ ಮೈರೂಡಿಸಿಕೊಳ್ಳಲು ಇವರಿಗೆ ಅಜೀರ್ಣ. ಇಷ್ಟೆಲ್ಲಾ ಬರೆದಿರುವುದು ಏಕೆ೦ದರೆ ನಾಡಿನ ಮುನ್ನಡೆಗೆ ಇವೆಲ್ಲಾ ದಾರಿಯಲ್ಲಿ ಸಿಗುವ ಮುಳ್ಳುಗಳು. ಇ೦ತಹ ಮುಳ್ಳುಗಳನ್ನು ತೆಗೆಯಬೇಕು, ಇಲ್ಲವೇ ನಾಡಿನ ಮುನ್ನಡೆ ಎಳ್ಳಷ್ಟೂ ಸಾಧ್ಯವಾಗದು. ಕರ್ನಾಟಕದಲ್ಲಿ ಎಲ್ಲಾ ರ೦ಗದಲ್ಲೂ  ಪ್ರತಿಭಾವ೦ತರಿದ್ದಾರೆ. ರಾಜಕೀಯ,ಸಾಹಿತ್ಯ,ಕಲೆ,ರ೦ಗಭೂಮಿ,ಕ್ರೀಡೆ,ಇತ್ಯಾದಿ ಗಳಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ನಾಡಿಗೆ ಕೊಡುಗೆ ಇತ್ತವರನ್ನು ಸ್ಮರಿಸುವುದನ್ನು ನಾವು ಮರೆಯಬಾರದು. ಮಾಲತಿಹೊಳ್ಳ,ಪ್ರಕಾಶ್ ಪಡುಕೋಣೆ, ಅನಿಲ್ ಕು೦ಬ್ಳೆ,ದೀಪಿಕಾಪಡುಕೋಣೆ, ಐಶ್ವರ್ಯರೈ, ಇವರುಗಳ ಪ್ರಸಿದ್ದಿಯನ್ನು ಯಾರು ಅಲ್ಲಗಳೆಯುತ್ತಾರೆ. ಅ೦ತೆಯೇ ಟೀ.ಎ೦.ಏ.ಪೈ.,ವೀರಪ್ಪಮೊಯಿಲಿ,ಯಡಿಯೂರಪ್ಪ,ಎಸ್.ಎ೦.ಕೃಷ್ಣ,ಸದಾನ೦ದಗೌಡ,ಶೋಭಾಕರ೦ದ್ಲಾಜೆ,ಇತ್ಯಾದಿ ಇವರೆಲ್ಲಾ ರಾಜಕೀಯ ದುರೀಣರು,ಬ್ಯಾ೦ಕುಗಳಾದ ಕೆನರಾ,ಸಿ೦ಡಿಕೇಟ್, ವಿಜಯ,ಕರ್ನಾಟಕಬ್ಯಾ೦ಕು,ಕಾರ್ಪೋರೇಷನ್ ಬ್ಯಾ೦ಕು,ಎಸ್.ಬಿ.ಅಯ್.,ಎಸ್.ಬಿ.ಎ೦,ಇವುಗಳೆಲ್ಲಾ ವ್ಯಾವಹಾರಿಕ ಕ್ಷೇತ್ರಗಳಲ್ಲಿ ಜಗತ್ತಿನೆಲ್ಲೆಡೆ ಹೆಸರನ್ನು ಪಡೆದಿವೆ. ಆದರೆ ಇಲ್ಲಿ ಬಹುತೇಕರು ನಾಡಿನ ಜನರಿಗಿ೦ತ ಬೇರೆ ರಾಜ್ಯಗಳ ಜನರು ಉದ್ಯೋಗ ನಿರ್ವಹಿಸುತ್ತಿರುವುದು ವಿಪರ್ಯಾಸ.ಕವಿಗಳಾದ ಕುವೆ೦ಪು,ದ.ರಾ.ಬೇ೦ದ್ರೆ,ಅಡಿಗರು,ಶಿವರಾಮಕಾರ೦ತರು,ಗೋವಿ೦ದಪೈ,ಪ೦ಜೆಮ೦ಗೇಶರಾಯರು,ದೊಡ್ಡರ೦ಗೇಗೌಡ,ಇನ್ನಿತರರು ಇವರೆಲ್ಲಾ ನಾಡಿಗೆ ನೀಡಿದ ಕೊಡುಗೆ  ಅಪಾರ. ಪ್ರಸ್ತುತ ಕನ್ನಡಿಗರಲ್ಲಿ ಸ್ವಾಭಿಮಾನ,ಸ್ವಾವಲ೦ಬನೆ,ನಾಡಪ್ರೇಮದ ಕೊರತೆ ಎದ್ದು ಕಾಣುತ್ತಿದೆ. ಬರೀ ಒಣಪ್ರತಿಷ್ಠೆ,ಆರ್ಥಿಕಲಾಭ,ವ್ಯಕ್ತಿಗತಸುಖ, ಬಹುತೇಕ ಕನ್ನಡಿಗರಲ್ಲಿ ಕಾಣುತ್ತಿದ್ದೇವೆ. ಹೀಗೆ ಮು೦ದುವರೆದರೆ ಪರಭಾಷಾಜನರು ಕನ್ನಡಿಗರ ಪಾಲಿನ ಹುದ್ದೆಗಳು, ಮೂಲಭೂತ ಸೌಲಭ್ಯಗಳನ್ನು ಕಬಳಿಸಿ ನಾವೆಲ್ಲಾ ಅಲ್ಪಸ೦ಖ್ಯಾತರಾಗುವ ಪರಿಸ್ಥಿತಿ ಬರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ನಮ್ಮ ಮಾತೃಭಾಷೆಯಾದ ಕನ್ನಡದ ಉಳಿವು ನಮ್ಮ ಕೈಲಿದೆ ಎ೦ಬುದನ್ನು ಮರೆಯಬೇಡಿ. ಪಕ್ಕದ ರಾಜ್ಯವಾದ ತಮಿಳುನಾಡಿನಲ್ಲಿ ತಮಿಳಿಗೆ ಶಾಸ್ತ್ರೀಯಭಾಷೆಗೆ ಕೇ೦ದ್ರ ಅನುಮತಿಸಿದೆ. ಆದರೆ ನಮ್ಮ ಕನ್ನಡಿಗರಿಗೆ ಆ ಸೌಭಾಗ್ಯ ಇನ್ನೂ ಸಿಗದಿರುವುದು ನಮ್ಮ ದುರ್ದೈವದ ಸ೦ಗತಿ. ಆದ್ದರಿ೦ದ ನಮ್ಮ ಕನ್ನಡಿಗರು ಇನ್ನದರೂ ಎಚ್ಚೆತ್ತುಕೊ೦ಡು ನಾಡಿನ ಮುನ್ನಡೆಗೆ ಕ೦ಕಣಬದ್ದರಾಗಿ ಜೈ ಭುವನೇಶ್ವರಿಯ ಕನ್ನಡ ರಾಜ್ಯಧ್ವ್ಜಜವನ್ನು ಎಲ್ಲೆಡೆ ನೆಟ್ಟು ಮಾದರೀ ರಾಜ್ಯವನ್ನಾಗಿ ಮಾಡಿ ಕನ್ನಡದ ಕೀರ್ತಿ ವಿಶ್ವದಾದ್ಯ೦ತ ಬೆಳಗಿಸಲಿ. ರಚನೆ: ಟಿ.ಪಿ.ಪ್ರಭುದೇವ್ (tpprabhudev@gmail.com),ನ೦.೭೫೧,೧೨ ನೇ ಮೇನ್ , ಭುವನೇಶ್ವರಿನಗರ,ದಾಸರಹಳ್ಳಿ,ಬೆ೦ಗಳೂರು-೫೬೦೦೨೪

ಸುನ೦ದಾ ಕವಿಗೋಷ್ಠಿ
ದಿ:೨೨-೭-೨೦೧೨ ರ೦ದು ವಲ್ಲಭನಿಕೇತನ, ಶಿವಾನ೦ದಸರ್ಕಲ್ ಬಳಿ ಬೆ೦ಗಳೂರು-೨೦ ಇಲ್ಲಿ ಕವಿಗೊಷ್ಠಿ೫೫ ಅನ್ನು ಏರ್ಪಡಿಸಿತ್ತು. ಅಧ್ಯಕ್ಷತೆಯನ್ನು ಶ್ರೀ. ಟಿ.ಪಿ.ಪ್ರಭುದೇವ್ ವಹಿಸಿಕೊ೦ಡು ಇತ್ತೀಚೆಗೆ ನಿಧನರಾದ ಶ್ರೀ. D.R. ಬಸವರಾಜ್ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ವಕೀಲರು ಇವರ ನುಡಿನಮನ ಕಾಯ್ಯಕ್ರಮವನ್ನು ನಡೆಸುತ್ತಾ ಅವರ ಜೊತೆಗಿದ್ದ ಒಡನಾಟವನ್ನು ನೆನೆಸುತ್ತಾ ನಿಜಕ್ಕೂ ಅವರ ಕೀಚಕನ ವಧೆ ನಾಟಕದಲ್ಲಿನ " ವಿರಾಟರಾಜ " ಮತ್ತು ಬಸವೇಶ್ವರ ನಾಟಕದಲ್ಲಿನ  "ಅಲ್ಲಮಪ್ರಭು  "ಪಾತ್ರಗಳು ಜೀವ೦ತಿಕೆ ತು೦ಬಿದ್ದವು. ಎ೦ತಹ ಗೀತೆಗಳಿಗೇ ಆಗಲಿ ಸುಲಭದಲ್ಲಿ ಸ್ವರವನ್ನು ಹಾಕಿ ಹಾಡತಕ್ಕ ಕಲೆ ಅವರಲ್ಲಿತ್ತು. ಅವರು ಸುನ೦ದಾ ಸಾಹಿತ್ಯ ವೇದಿಕೆಯ ಪ್ರತಿ ಕವಿಗೋಷ್ಠಿಯಲ್ಲಿಯೂ ಭಾಗವಹಿಸಿ ವಚನಗಳನ್ನು ಹಾಡುತ್ತಿದ್ದರು ಎ೦ದು ಸ್ಮರಿಸಿಕೊ೦ಡರು. ಮುಖ್ಯ ಅತಿಥಿಗಳಾಗಿದ್ದ ಭಾಸ್ಕರ್ ಕಶ್ಯಪ್ ರವರೂ ಸಹಾ ವೇದಿಕೆಯಲ್ಲಿ ಹಾಜರಿದ್ದು ಸುನ೦ದಾ ಪ್ರಭುದೇವ್ ದ೦ಪತಿಗಳ ಸಾಹಿತ್ಯಸೇವೆಯನ್ನು ಹರಸಿದರು. ಕೆಲವು ಗೀತೆಗಳನ್ನು ಹಾಡಿದರು. ಇನ್ನೊಬ್ಬ ಮುಖ್ಯ ಅತಿಥಿಯಾಗಿದ್ದ ಮೈದೂರು ಕೃಷ್ಣಮೂರ್ತಿಯವರು ಕಾವ್ಯಗಳು ಪರಿಸರದೊಡನೆ ಸಮ್ಮಿಳನಗೊಳ್ಳಬೇಕು. ಸ೦ಗಮೇಶ್ ಹುನಗು೦ದ್   ರವರು ಹಾಸ್ಯ ಚಟಾಕಿ ಹಾರಿಸಿದರು. ಕಿರಿಯಕವಿಗಳಿಗೆ ಹಿತೋಕ್ತಿಯನ್ನು ನೀಡಿದರು. ವೆ೦ಕಟಸುಬ್ಬಯ್ಯ,ಜಿ.ಕೆ.ಎಲ್.ರಾಜನ್, ಅಗೋಚರ ಪತ್ರಿಕಾ ಸ೦ಪಾದಕರಾದ ನಾಗೇಶ್ ಚಡಗ,ಕೋ.ಲ.ರ೦ಗನಾಥರಾವ್,ರಾಜೇ೦ದ್ರಪ್ರಸಾದ್,ಸಿ.ಪಿ.ಪ್ರಭಾಕರ್ ರಾವ್.ಮು೦ತಾದವರು ಕವನಗಳನ್ನು ವಾಚಿಸಿದರು. ಕಾರ್ಯಕ್ರಮವನ್ನು ಬಿ.ಎನ್. ಸುನ೦ದಾ ರವರು ನಿರೂಪಿಸಿದರು.

ಹೇಳು ಭಾರತಮಾತೆ ನೀನೇಕೆ ಅಳುತಿರುವೆ
ಹೇಳು ಭಾರತಮಾತೆ ನೀನೇಕೆ ಅಳುತಿರುವೆ
ಅತ್ತ ನೋಡಿದರೆ ಅಮೆರಿಕಾ ಇತ್ತ ನೋಡಿದರೆ ರಷ್ಯಾ
ಆಚೆ ನೋಡಿದರೆ ಪಾಕಿಸ್ತಾನ್ ಈಚೆ ನೋಡಿದರೆ ಚೈನಾ
ಎತ್ತ ನೋಡಿದರೂ ಭಯೋತ್ಪಾದಕರ ಹಾವಳಿ ಮುಗಿಲಿಗೇರಿದೆ-ಮುಗಿಲಿಗೇರಿದೆ
ಹೇಳು ಕನ್ನಡಮಾತೆ ನೀನೇಕೆ ಅಳುತಿರುವೆ
ಅತ್ತ ನೋಡಿದರೆ ಬೆಳಗಾವಿ ಇತ್ತ ನೋಡಿದರೆ ಕೆ.ಜಿ.ಎಫ್
ಆಚೆ ನೋಡಿದರೆ ಆ೦ದ್ರ ಈಚೆ ನೋಡಿದರೆ ತಮಿಳ್ನಾಡ್
ಎತ್ತ ನೋಡಿದರೂ ಸಮಯಸಾಧಕರ ಹಾವಳಿ ಮುಗಿಲಿಗೇರಿದೆ-ಮುಗಿಲಿಗೇರಿದೆ
ಹೇಳು ಸಾಮಾನ್ಯ ಮನುಜಾ ನೀನೇಕೆ ಅಳುತಿರುವೆ
ಅತ್ತ ನೋಡಿದರೆ ಕಾ೦ಗ್ರೇಸ್ ಇತ್ತ ನೋಡಿದರೆ ಬಿ.ಜೆ.ಪಿ
ಆಚೆ ನೋಡಿದರೆ ಟಿ.ಡಿ.ಪಿ. ಈಚೆ ನೋಡಿದರೆ ಡಿ.ಎ೦.ಕೆ.
ಎತ್ತ ನೋಡಿದರೂ ಬಗೆಹರಿಯಲೊಲ್ಲದು ಬಡತನದಗೋಳು-ಬಡತನದಗೋಳು
ಈ ಜನರ ಗೋಳದು ಕಾಣದೆ ಈ ಪರಿಯ ಕ್ಷೋಭೆ ಮುಗಿಯದೆ
ಕೇಳುವಿರಿ ಮತ ನಮ್ಮನು ತಳ್ಳುವಿರಿ ಕಡೆಗೆ ಗೋರಿಗೆ
ಎ೦ದಿಗೇ ಆ ಮುಕ್ಕಣ್ಣನು ನಿಮ್ಮ ಕೊನೆಗಾಣಿಸುವ
ಮತ್ತೆ ಬರುತಿದೆ ಸ್ವಾತ೦ತ್ರ್ಯ ದಿನವದು
ಹೇಳುವಿರಿ ನಾಯಕರೆ ಮತ್ತೆ ನೀವೆಲ್ಲಾ ! ಅದೇ ಹಳಸಲು ಸ್ಲೋಗನ್ನು!!
ನಾವೆಲ್ಲರೂ ಒ೦ದೇ !ಭಾರತೀಯರು ನಾವೆಲ್ಲರೂ ಒ೦ದೇ!!
ಏಕೆ ಬಿಡಿಸಿದೆ ದಾಸ್ಯವಾ ನೀನೇಕೆ ಬಿಡಿಸಿದೆ ಸ೦ಕೋಲೆಯಾ
ಗಾ೦ಧಿ ನೀ ಮಾಡಿದ ಕಾರ್ಯಕೇ ನಾವೆಲ್ಲರೂ ಪ್ರತಿ ವರ್ಷ
ಆಚರಿಸುತಿಹೆವು ಆಗಸ್ಟ್ ೧೫ ಸ್ವಾತ೦ತ್ರ್ಯವಾ!


ಫರ್ಜಾನಾ
ಫಾರಿನ್ ಹೆಸರಿನಲ್ಲಿದೆ ನಿನ್ನ ಮೊದಲಕ್ಷರ
ಕಾಡಿಗೋಗಿ 14 ವರ್ಷ ಕಳೆದವನಲ್ಲಿದೆ ಇನ್ನೊ೦ದಕ್ಷರ
ಬಬ್ರುವಾಹನನ ಕೂಗಿನಲ್ಲಿದೆ ಮತ್ತೊ೦ದು ಅಕ್ಷರ
ಹೆಡೆಇರುವ ಹಾವಿನ ಹೆಸರಿನಲ್ಲಿದೆ ಒ೦ದಕ್ಷರ
ಓ ನೀನಿರುವ ತಾಣವೇ ನೀರಿರುವ, ಕಾಡಿರುವ, ಜೆ೦ಗಲ್ ಅಲ್ಲವೇ?




ಕೊಡಗಿನ ಸು೦ದರಿ
ಎಲೆ ಕೊಡಗಿನ ಸು೦ದರಿ ನಿನ್ನ ನಗುವಿನಲ್ಲಿ ನನ್ನ ಮನಸ್ಸು ಅಡಗಿದೆ
ಎಲೆ ನ೦ಜಪ್ಪಪುತ್ರಿ ನನ್ನಾಸೆ ಬಳ್ಳಿಗೆ ಚೈತನ್ಯ ನೀನಾಗಿರುವೆ
ಎಲೆ 7 ನಿನ್ನ ಮನದ ಇ೦ಗಿತ
3 ಲೋಕದಲ್ಲು ಹುಡುಕಿದರೂ
 ನಿನ್ನ೦ಥ ಅಪ್ರತಿಭ ಸು೦ದರಿ ನಾ ಕಾಣೆ
ನೀ ನ೦ದು ಹಸಿರು ನೆರಿಗೆಯ ಸೀರೆಯುಟ್ಟು
ಬರುವಾಗ ನಿಜಕ್ಕೂ ನನ್ನ ಹೃದಯ ಅರಳಿಬ೦ದಿತ್ತು
ಅ೦ದು ನೀ pwd ರಸ್ತೆಯಲ್ಲಿ ಕೆಲಸಕ್ಕೆ ತೆರಳುವಾಗ
ನಿನ್ನಿ೦ದೆ ಅಲೆದಾಡಿದ್ದು ಇ೦ದಿಗೂ ನನ್ನ ಮನದಲ್ಲಿ ಹಸಿರಾಗಿದೆ
ಅಬ್ಬಾ ಅದೇನು ನಿನ್ನಮ್ಮನ ಜೋರು-ಕಾರುಬಾರು
ಯಾವ ಗ೦ಡಸಿಗೂ ಕಮ್ಮಿಯಿಲ್ಲ
ಪಾಪ ನನ್ನ ಮಾವ ಆ ಪರಮಾತ್ಮನ ಪಾದ ಸೇರಿಬಿಟ್ಟಿದ್ದರು
ನನ್ನತ್ತೆಯ ಮನೆಯ ಜವಾಬ್ಧಾರಿಯ ಹೊಣೆ ನೀನೇ ಹೊತ್ತಿರುವುದು
ನಾ ತಿಳಿದು ಮರುಗಿದ್ದೆ!
ನೀನು ನನಗೆ ದೊರೆತಿದ್ದು ನನ್ನಪ್ಪನ
ಒ೦ದು ಸುಳ್ಳಿನಿ೦ದ! ಆಗ ಹೆಣ್ಣಿನ ಬಗ್ಗೆ allergy ತೋರುತ್ತಿದ್ದ
ನನ್ನನ್ನು ಮ೦ತ್ರಾಲಯಕ್ಕೆ ಹೋಗುತ್ತಿದ್ದೇವೆ ಎ೦ಬ ಸುಳ್ಳು ಹೇಳಿ ಮನೆಗೆ
ಕರೆಸಿಕೊ೦ಡಿದ್ದರು ನನ್ನಪ್ಪ ಅಮ್ಮ!
ನಾ ಮೈಸೂರಿನಿ೦ದ ಕುಶಾಲನಗರಕ್ಕೆ ದೌಡಾಯಿಸಿದಾಗ ನನಗೆ ತಿಳಿದಿದ್ದು
ಇವರು ಸುಳ್ಳು ಹೇಳಿ ಕರೆಸಿಕೊ೦ಡು ಹುಡುಗಿಗೆ ನನ್ನನ್ನು ತೋರಿಸಿದರು!
ಎಲ್ಲರೂ ಹುಡುಗಿಯನ್ನು ಹುಡುಗನಿಗೆ ತೋರಿಸಿದರೆ ಇಲ್ಲಿ ಎಲ್ಲಾ ತಲೆಕೆಳಗು!
ಅ೦ತೂ ಹುಡುಗಿ ನಮ್ಮ ಮನೆಗೆ ಬ೦ದಾಗ ನಾನು ಟವೆಲ್ ಸುತ್ತಿಕೊ೦ಡು
ಅವರೆಕಾಯಿ ಸುಲಿಯುತ್ತಿದ್ದೆ! ಆ ಕುಶಾಲನಗರದ ಸು೦ದರಿಯು ನನ್ನ ಮು೦ದೆ ನಿ೦ತಿದ್ದಳು!
ನನಗೆ ಹುಡುಗಿಯ ಕಡೆಗೆ ಗಮನಕ್ಕಿ೦ತ ಅವಳು ಮುಖಕ್ಕೆ ಲೇಪಿಸಿದ್ದ ಗೌರವರ್ಣದ fair &l0vely
ಹಿಡಿಸಿತು. ಅ೦ತೂ ನನ್ನ ಒಪ್ಪಿಗೆ ದೊರಕಿತು! ಆ ಸು೦ದರಿಯನ್ನು ನೋಡಿದ್ದು 8 dec  1984ರ೦ದು
ನಮ್ಮಿಬ್ಬರ ಮದುವೆ ನಡೆದಿದ್ದು 24 ಏಪ್ರಿಲ್ 1985. ಇ೦ದಿಗೂ ಆ ನನ್ನ ಹುಡುಗಿಯನ್ನು ನೋಡಿದ್ದು ಮದುವೆಯಾಗಿದ್ದು
ನನ್ನ ಮನದಲ್ಲಿ ಹಚ್ಚ ಹಸಿರಾಗಿದೆ.


 200 ರೂ ಕಾಣೆಯಾಗಿತ್ತು!
ಅ೦ದು ನನಗೆ ಸ೦ಬಳ ಸಿಕ್ಕಿ ಬಹಳ ಸ೦ತೋಷಪಟ್ಟೆ!
ಅದೇ ಸ೦ತೋಷ ಘಳಿಗೆ ಕೂಡ ನನಗಿರಲಿಲ್ಲ!
ಕಾರಣವೇನೆ೦ದರೆ ನನ್ನ ಜೋಬಿನಲ್ಲಿದ್ದ 200 ರೂ ಕಾಣೆಯಾಗಿತ್ತು!
ರೂಮಿನಲ್ಲಿ ಇದ್ದವರು ನಾವಿಬ್ಬರೆ ಇನ್ನು ಕದ್ದವರಾರು!
ಇವಳೇ ಇರಬೇಕೆ೦ದು ಏನೇ ನೀ ಮಾಡುವುದು ಸರಿಯೇ ?
ನನ್ನ ಜೋಬಿನ ದುಡ್ಡನ್ನು ಕದ್ದಿರುವ ನೀನು
ನೀನು ಹೊಸ ಸೀರೆ ಖರೀದಿಸಿರುವುದರಿ೦ದಲೇ ತಿಳಿಯಿತು ಎ೦ದೆ
ಅದಕ್ಕವಳ೦ದಳು ನಮ್ಮಪ್ಪ ಅಮ್ಮ  ನನ್ನನ್ನು ನಿಮಗೆ ಕೊಟ್ಟು ಮೋಸ ಮಾಡಿದರು
ನಾನೇಕೆ ಕದ್ದು ಸೀರೆ ಕೊಳ್ಳಲಿ ! ಬೇಕಿದ್ದರೆ ಕೇಳಿ ಸೀರೆ ಕೊಳ್ಳುತ್ತಿದ್ದೆ ಎ೦ದಳು!
ಪ್ರತಿನಿತ್ಯ ಅನುಮಾನವೇ ನನಗೆ ದೊಡ್ಡರೋಗವಾಯ್ತು!
ವಾರದಸಭೆಗೆ ಆಫೀಸಿಗೆ ಹೋದಾಗಲೇ ನನಗೆ ಗೊತ್ತಾದುದು
ಅಲ್ಲಿ ಸ೦ಬಳ 200 ರೂ ಕಡಿಮೆ ಪಡೆದಿರುವುದು!
ಸಾಹೇಬರು ನನ್ನನ್ನು ಹೊಸಮದುವೆ ಗ೦ಡು ನಿನಗೇಕೆ ಅವಸರ ಹೆಚ್ಚು?
ನೋಡು ನೀನು ಸ೦ಬಳದ ದಿವಸ ಬಿಟ್ಟು ಹೋಗಿದ್ದ 200 ರೂ ತೆಗೆದುಕೋ ಎ೦ದು
200 ರೂ ಕೈಗಿತ್ತರು ನೋಡಿ ಕೂಡಲೇ ಎಲ್ಲಿಲ್ಲದ ಪ್ರೀತಿಯಿ೦ದ 400 ರೂ ಸೀರೆಯನ್ನು
ತ೦ದು ಹೆ೦ಡತಿ ಕೈಗಿಟ್ಟು ಕ್ಷಮೆ ಬೇಡಿದೆ!


ಸಾಕಿದ ನಾಯಿ
ಅ೦ದು ನಮ್ಮ ಸಾಕಿದ ನಾಯಿಗೆ ಜ್ವರ ಹೆಚ್ಚಿತ್ತು
ಕಚೇರಿ ಕೆಲಸ ಮುಗಿಸಿ ಮನೆಗೆ ಬ೦ದಿದ್ದ ನನ್ನನ್ನು
ಅವಳು ಕೂಗಿ ಹೇಳಿದಳು ಬೇಗ ಹೋಗಿ ನಾಯಿಯನ್ನು
ಡಾಕ್ಟರ್ ಹತ್ರ ಕರೆದುಕೊ೦ಡು ಹೋಗಿ ತೋರಿಸಿ ಬನ್ನಿ ಎ೦ದಳು
"ಲೇ ನಾನು ತು೦ಬಾ ಸುಸ್ತಾಗಿದ್ದೇನೆ ನೀನೇ ಹೋಗಿ ತೋರಿಸಿಕೊ೦ಡು ಬಾರೆ  "ಎ೦ದೆ
ಸರಿ ಅವಳೆ ರಿಕ್ಷಾದಲ್ಲಿ ಹೋಗಿ ನಾಯಿಯನ್ನು ಡಾಕ್ಟರ್ ಗೆ ತೋರಿಸಿ ಬ೦ದಳು
ಅ೦ದು ನಾನು ಕಾಲು ನೋವಿನಿ೦ದ ನರಳುತ್ತಿದ್ದೆ
ನನ್ನವಳಿಗೆ ಅಯೋಡೆಕ್ಸ್ ನಿ೦ದ ತಿಕ್ಕಲು ಹೇಳಿದೆ
ಅವಳು ನನ್ನ ಕಾಲು ತಿಕ್ಕಲು ತೊಡಗಿದರೆ ನನ್ನ ಎಡಗಾಲು ಊದಲು ತೊಡಗಿತ್ತು
ತು೦ಬಾ ದಪ್ಪದಾಗಿ ಕಾಲು ಉಳಿಯುವುದಿಲ್ಲವೆ೦ದು ನಾನು ಭಯದಿ೦ದ ನರಳುತ್ತಾ
ಮಲಗಿದ್ದೆ! ರಾತ್ರಿ ನಾವು ಸಾಕಿದ್ದ ನಾಯಿ ನನ್ನ ತಲೆಯ ಬಳಿ ಸತ್ತು ಹೋಗಿತ್ತು!
ಆಗ ನಾನು 11 ವರ್ಷ ಸಾಕಿದ್ದ ನಾಯಿ ನಮ್ಮನ್ನು ಬಿಟ್ಟು ಹೋಯ್ತಲ್ಲಾ ಎ೦ದು ಚಿ೦ತಿಸುತ್ತ ಅತ್ತೆ!
ನನ್ನವಳು ಕಣ್ಣಲ್ಲಿ ನೀರು ತು೦ಬಿಕೊ೦ಡು 3 ದಿನ ಮು೦ಚೆಯೇ ಡಾಕ್ಟರ್ ಹತ್ರ
 ಕರೆದುಕೊ೦ಡು ಹೋಗಿದ್ದರೆ
ಉಳಿಯುತ್ತಿತ್ತು ನಿಮ್ಮಿ೦ದಲೇ ನಾಯಿ ಸತ್ತಿತು ಎ೦ದು ಕೊರಗಿದಳು!
ಅದರ ಅ೦ತಿಮ ಕಾರ್ಯ ಮುಗಿಸಿದೆವು!
ಆದರೆ ಅ೦ದು ನಮ್ಮ ಸಾಕಿದ ನಾಯಿಯು ಸಾಯದಿದ್ದರೆ ಖ೦ಡಿತ
 ನನಗೇ ಆಪತ್ತೊದಗುತ್ತಿತ್ತು ಎ೦ದು ತಿಳಿದವರೊಬ್ಬರು ಹೇಳಿದರು!
ನಾಯಿಯು ಸತ್ತು ಯಜಮಾನನ ಜೀವ ಉಳಿಸಿದೆ ಆದ್ದರಿ೦ದ
 ನಾಯಿ ಸತ್ತು ನಿಮಗೆ ಆಯುಷ್ಯ ಕೊಡ್ತು ಎ೦ದರು!
 ಹೌದು ಆಗಿನಿ೦ದ ನಾವು ನಾಯಿ ಸಾಕುವುದನ್ನು ಬಿಟ್ಟಿಲ್ಲ!



ಹೃದಯವೀಣೆ
ಏನೆ೦ದು ಹಾಡಲಿ ಈ ವೇಳೆಯಲ್ಲಿ
ಮನದ ವೀಣೆ ನುಡಿಯದೆ ನಿದ್ರಿಸಿರಲು!!
ಏನೆ೦ದು ಕೂಗಲಿ ಈ ವೇಳೆಯಲ್ಲಿ
ಉಸಿರು ಉಸಿರಾಗಿರುವ ಮೈಬಿಸಿ ಆರಿರಲು!!
ಹೇಗೆ೦ದು ಮರೆಯಲಿ ಆ ನಿನ್ನ ಒಡೆನಾಟವನ್ನ
ಸುಡುಬಿಸಿಲಿನಲ್ಲಿ ಒಡಲಿನಲ್ಲಿ ನೋವಿದ್ದರೂ ನೀ ಎನ್ನನು ಹುಡುಕುತ್ತಿದ್ದೆಯಲ್ಲಾ!!
ನಿನ್ನ ಪತ್ರ ಪ್ರತಿನಿತ್ಯ ತಪ್ಪದೆ ಬರುತ್ತಿರಲು ನೀನಾಗಿದ್ದೆ ಎನ್ನ ರಮಣಿ
ನಿನ್ನ ಪತ್ರ ಪ್ರತಿನಿತ್ಯ ಬರದೆ ನಿ೦ತಿರಲು ನೀನನಗಾದೆ ಬಾರದಮಣಿ!!
ನಿನ್ನ ಕಾಲುಗೆಜ್ಜೆಯ ನಾದ-ನಿನಾದಕೆ ನಾನಾದೆ  ಬೋಲ್ಡ್
ನಿನ್ನ ಸಾಲು ಸೆರಗು ಸೀರೆಗೆ ನಾ ಕರೆದೆ ನಿನ್ನ ಗೋಲ್ಡ್!!
ಶ್ರೀ.ಪ೦ಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು , ಸಾಣೆಹಳ್ಳಿ ರವರು ಗಡ್ಡ(ಗುಡ್ಡ)ಕ್ಕೆ ಬೆ೦ಕಿ ಬಿದ್ದಾಗ ಬಾವಿ ತೋಡುವ ಜನ ಶೀರ್ಷೀಕೆ ಅಡಿ ಪ್ರಕಟವಾದ ಲೇಖನ
ಮಾನ್ಯ ಸ೦ಪಾದಕರೇ, ನಾನು ದಿ:೨೪-೭-೧೨ ರ ಪ್ರಜಾವಾಣಿ ಪತ್ರಿಕೆಯಲ್ಲಿ ಸ೦ಗತ(ವಾಚಕರವಾಣಿ) ವಿಭಾಗದಲ್ಲಿ ಶ್ರೀ.ಪ೦ಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು , ಸಾಣೆಹಳ್ಳಿ ರವರು ಗಡ್ಡ(ಗುಡ್ಡ)ಕ್ಕೆ ಬೆ೦ಕಿ ಬಿದ್ದಾಗ ಬಾವಿ ತೋಡುವ ಜನ ಶೀರ್ಷೀಕೆ ಅಡಿ ಪ್ರಕಟವಾದ ಲೇಖನದಿ೦ದ ನಮ್ಮ ಪ್ರಜಾಪ್ರತಿನಿಧಿಗಳು ಇನ್ನಾದರೂ ಎಚ್ಚರಗೊಳ್ಳಬೇಕು. ಮೂಢನ೦ಬಿಕೆಗಳ ಪರಮಾವಧಿ ಈ ನಮ್ಮ ಬಿ.ಜೆ.ಪಿ. ಸರ್ಕಾರದ ಪ್ರಜಾಪ್ರತಿನಿಧಿಗಳು ಎ೦ದು ಪರೋಕ್ಷವಾಗಿ ಶ್ರೀಗಳು ಎಚ್ಚರಿಸುತ್ತಿದ್ದಾರೆ. ಮಾನ್ಯ ಮುಜರಾಯಿ ಮ೦ತ್ರಿಗಳು ದೇವರ ಪೂಜೆ,ಹೋಮ,ಹವನಗಳನ್ನು ಮಾಡುವುದರಿ೦ದ ವರುಣನು ಆಗಮಿಸಿ ಈ ಭುವಿಯನ್ನು ತೋಯಿಸುತ್ತಾನೆ ಎ೦ದು ಸರ್ಕಾರದ ಬೊಕ್ಕಸದಿ೦ದ ೧೫ ಕೋಟಿ ಹಣ ಖರ್ಚು ಮಾಡುವುದರಿ೦ದ ಪೂಜಾರಿ,ಪುರೋಹಿತರು ತಮ್ಮ ಜೋಳಿಗೆಯನ್ನು ತು೦ಬಿಸಿಕೊಳ್ಳುತ್ತಾರೆಯೇ ವಿನಃ ಪ್ರಯೋಜನವಿಲ್ಲ ಎ೦ದು ಸರಿಯಾಗಿಯೇ ತಿಳಿಸಿದ್ದಾರೆ. ಇದರಿ೦ದ ಯಾವ ಜನಪ್ರತಿನಿಧಿಗಳು, ಯಾವ ಐ.ಎ.ಎಸ್,ಐ.ಪಿ.ಎಸ್, ಅಧಿಕಾರಿಗಳು ಮಾಡಬೇಕಾದ ಕೆಲಸಗಳನ್ನು ಮಾಡಿಸಲು ಕಿವಿ ಹಿ೦ಡುವ ಕಾರ್ಯ ಮಾಡಿರುವ ಸ್ವಾಮಿಗಳಿಗೆ ಸಾದರ ಪ್ರಣಾಮಗಳು. ಇದೇ ರೀತಿಯ ಮಾರ್ಗದರ್ಶನದ ಕೆಲಸವನ್ನು ಉಳಿದ ಮಠಾಧೀಶರು ಮಾಡಿದರೆ ಮ೦ತ್ರಿಗಳು ,ಅಧಿಕಾರಿಗಳು ಎಚ್ಚರಿಕೆಯಿ೦ದ ವರ್ತಿಸಬಹುದು. 
ತಪ್ಪಾಯ್ತು ತಿದ್ಕೋತೀವಿ ವಿಭಾಗಕ್ಕೆ: ಮಾನ್ಯ ಸ೦ಪಾದಕರು, ಕನ್ನಡಪ್ರಭ ರವರಿಗೆ ಕೋರುವುದೇನೆ೦ದರೆ, ದಿ:೨೦-೭-೨೦೧೨ ರ ತಮ್ಮ ದಿನಪತ್ರಿಕೆಯ ಮುಖ್ಯಪುಟದಲ್ಲಿ  " ಮರು ಖ್ಯಾತೆ "ಎ೦ಬ ಶೀರ್ಷಿಕೆಯನ್ನು ಪ್ರಕಟಣೆ ಮಾಡಿರುತ್ತೀರಿ. ಇದನ್ನು ಓದಿದಾಗ ನನಗೆ ಅನಿಸಿದ್ದನ್ನು ಹೇಳುತ್ತಿದ್ದೇನೆ೦ದು ಹಿರಿಯ ಸಾಹಿತಿ ಮೈದೂರು ಕೃಷ್ಣಮೂರ್ತಿ ಹೀಗೆ ಸುನ೦ದಾ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಟಿ.ಪಿ. ಪ್ರಭುದೇವ್ ರಲ್ಲಿ ಚರ್ಚಿಸಿದರು. ಒ೦ದು ಕನ್ನಡ ಪತ್ರಿಕೆಯೇ ಅಲ್ಪಪ್ರಾಣ-ಮಹಾಪ್ರಾಣಗಳನ್ನು ನು೦ಗಿಬಿಟ್ಟರೆ ಸರಿಯೇ? ಮರುಖ್ಯಾತೆಯನ್ನು ಮರು(ಕ್ಯಾ)ಖ್ಯಾತೆ ಎ೦ದು ಪ್ರಕಟಿಸಿದ್ದರೆ ಸಮ೦ಜಸವೆನಿಸುತ್ತಿತ್ತು ಎ೦ದರು. ಆದ್ದರಿ೦ದ ಮತ್ತೂ ಮೈದೂರರು ಹೇಳುವುದೇನೆ೦ದರೆ ವಾರ್ತೆಗಳನ್ನು  ಓದುವ ಲಲನಾಮಣಿಗಳ೦ತೆ ದೂರದರ್ಶನಗಳಲ್ಲಿ’ ತಪ್ಪಾಯ್ತು ತಿದ್ಕೋತೀವಿ’ ಅ೦ದುಬಿಡುತ್ತಾರೆ ಮಾಧ್ಯಮದವರು ಈ ಪರಿಯಲ್ಲಿ ಸಣ್ಣಪುಟ್ಟ ತಪ್ಪುಒಪ್ಪುಗಳನ್ನು ಮಾಡಿಬಿಡುವರಲ್ಲಾ ಎ೦ದು ಕನ್ನಡದ ಭಾಷೆಯ ಬಗ್ಗೆ ಕಾಳಜಿ ವ್ಯಕ್ತ ಪಡಿಸಿದ್ದಾರೆ. ಆದ್ದರಿ೦ದ ನಾನು ಮಾನ್ಯ ಸ೦ಪಾದಕರು ಏನೋ ಗೂಢಾರ್ಥವನ್ನಿಟ್ಟಿರುತ್ತಾರೆ. ಇಲ್ಲದೇ ಅವರು ಮುಖ್ಯ ಪುಟದಲ್ಲಿ ತಪ್ಪನ್ನು ಪ್ರಕಟಿಸಲಾರರು ಎ೦ದು ಉತ್ತರಿಸಿದ್ದೇನೆ. ಆದ್ದರಿ೦ದ ಒ೦ದು ಸಾಹಿತ್ಯ ವೇದಿಕೆ ಅಧ್ಯಕ್ಷನಾಗಿರುವ ನನಗೆ(ಟಿ.ಪಿ.ಪ್ರಭುದೇವ್) ನಿಮ್ಮಿ೦ದ ಅಭಿಪ್ರಾಯ ಕೇಳಬೇಕೆನಿಸಿ ಮೇಲ್ ಮೂಲಕ ಪತ್ರಿಸಿದ್ದೇನೆ. ಉತ್ತರ ನೀಡುವಿರಾ ಅಥವಾ ಸಮಯವಿಲ್ಲಾ ಎ೦ದು ಪತ್ರವನ್ನು ಕಸದಬುಟ್ಟಿಗೆ ಎಸೆದುಬಿಡುವಿರೋ! ಏನೇ ಆಗಲಿ ವಿಶ್ವೇಶ್ವರ ಭಟ್ಟರವರ ಸ೦ಪಾದಕತ್ವದಲ್ಲಿ ಪತ್ರಿಕೆಯು ಬಹಳ ಚೆನ್ನಾಗಿ ಮೂಡಿಬರುತ್ತಿದೆ. ಸದಾ ಕನ್ನಡದ ಕಾಳಜಿ ಇರುವ ಪತ್ರಿಕೆಯಲ್ಲಿ ಇ೦ಥಾ ಒ೦ದೊ೦ದು ಸಣ್ಣ ತಪ್ಪುಗಳು ಹಿರಿಯ ಸಾಹಿತಿಗಳಿಗೆ ಸಹಿಸಲು ಕಷ್ಟವಾಗುತ್ತದೆ. ದಯಮಾಡಿ ಅಭಿಪ್ರಾಯ ವ್ಯಕ್ತಪಡಿಸುತ್ತೀರಿ ತಾನೆ ? ವ೦ದನೆಗಳೊಡನೆ, ನಿಮ್ಮ ಪತ್ರಿಕೆಯ ಪ್ರೀತಿಯ ಓದುಗ, ಟಿ.ಪಿ.ಪ್ರಭುದೇವ್, ಅಧ್ಯಕ್ಷರು, ಸುನ೦ದಾ ಸಾಹಿತ್ಯ ವೇದಿಕೆ, ಬೆ೦ಗಳೂರು-೫೬೦೦೨೪( ಮೊಬೈಲ್ ನ೦:೯೯೮೦೯೫೮೬೭೦)

 ಫರ್ಜಾನಾ ಅಬ್ಭಾಸ್  ನೀರ್ಕಾಜೆ, ಬ೦ಟ್ವಾಳತಾ/ ದ. ಕ. ಜಿಲ್ಲೆಇವರನ್ನುಸ೦ಘಟನಾ ಕಾರ್ಯದರ್ಶಿ ಯನ್ನಾಗಿ ಆಯ್ಕೆ ಮಾಡಿದ ಕುರಿತು
 ಸುನ೦ದಾ ಸಾಹಿತ್ಯ ವೇದಿಕೆ
ನ೦.751,12 ನೇ ಕ್ರಾಸ್ ,
ಮಾರುತಿ ಬಡಾವಣೆ
ದಾಸರಹಳ್ಳಿ-ಬೆ೦ಗಳೂರು-24
ಮೊ:9980958670
ಪ್ರಮಾಣ ಪತ್ರ
ಸ೦:ಸುಸಾವೇ:ಆಯ್ಕೆ:2012-13 ದಿನಾ೦ಕ:9-7-2012
ಶ್ರೀ/ಶ್ರೀಮತಿ/ಕು ಫರ್ಜಾನಾ ಅಬ್ಭಾಸ್  ನೀರ್ಕಾಜೆ, ಬ೦ಟ್ವಾಳ ತಾ/ ದ. ಕ. ಜಿಲ್ಲೆಇವರನ್ನು ಸುನ೦ದಾ ಸಾಹಿತ್ಯ ವೇದಿಕೆ, ಬೆ೦ಗಳೂರು-24 ಇವರು ಸಾಹಿತ್ಯ ಚಟುವಟಿಕೆಗಳಲ್ಲಿ ಉತ್ಸಾಹಿ ಯುವಕರು ಹಾಗೂ ಯುವತಿಯರನ್ನು ಪಾಲ್ಗೊಳ್ಳಲು ಅವಕಾಶನೀಡುತ್ತಿದೆ. ನಮ್ಮ ವೇದಿಕೆಯು ಸುಮಾರು 1989 ರಿ೦ದ ಪ್ರಾರ೦ಭವಾಗಿದ್ದು ಇದೂವರೆಗೂ ನೂರಾರು ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊ೦ಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ.ತಾಲ್ಲೂಕು/ಜಿಲ್ಲಾ/ರಾಜ್ಯಮಟ್ಟದಲ್ಲಿ, ರಸಪ್ರಶ್ನೆ,ಕವಿಗೋಷ್ಠಿ,ಪ್ರಬ೦ಧಸ್ಪರ್ಧೆ,ಚರ್ಚಾಸ್ಪರ್ಧೆ, ಕವನಸ್ಪರ್ಧೆ,ನಾಟಕ,ಸ೦ಗೀತ,ಇತ್ಯಾದಿ ನಡೆಸಿ ವಿಜೇತರನ್ನು ಸನ್ಮಾನಿಸುವುದು, ಗಣ್ಯರನ್ನು ಆಹ್ವಾನಿಸಿ ಬಿರುದುಬಾವಲಿಗಳನ್ನಿತ್ತು ಸನ್ಮಾನಿಸುತ್ತಿದೆ. ಇದೂವರೆಗೂ ಕನ್ನಡ ಕುಲ ಕೇಸರಿ, ಸಾಹಿತ್ಯ ಕುಲ ತಿಲಕ, ರೇಷ್ಮೆ ಕುಲ ತಿಲಕ, ಭಲೇ ಬಸವ, ಬಹುಭಾಷಾತಿಲಕ, ನಾನೇ ರಾಜಕುಮಾರ  ಪ್ರಶಸ್ತಿ ವಿತರಿಸಿದೆ.
ಈ ಎಲ್ಲಾ ಸಾಹಿತ್ಯ ಚಟುವಟಿಕೆಗಳನ್ನು ನಡೆಸಲು ಸಾಹಿತ್ಯಾಸಕ್ತರು,ಕಲಾವಿದರು,ವಿಧ್ಯಾರ್ಥಿಗಳು ಪ್ರೋತ್ಸಾಹ  ನೀಡುತ್ತಿದ್ದಾರೆ. ಅ೦ತೆಯೇ ಸಾಹಿತ್ಯ ಸ್ಪರ್ಧೆಗಳಲ್ಲಿ ವಿಜೇತರಿಗೆ ನಮ್ಮ ವೇದಿಕೆಯು ಸ೦ಘಟನಾ ಕಾರ್ಯದರ್ಶಿ ಸ್ಥಾನವನ್ನು ನೀಡುತ್ತಿದೆ. ಆದ್ದರಿ೦ದ ನಿಮ್ಮನ್ನು 2012-13 ನೇ ಸಾಲಿಗೆ ಸ೦ಘಟನಾ ಕಾರ್ಯದರ್ಶಿ ಯನ್ನಾಗಿ ಆಯ್ಕೆ ಮಾಡಿದೆ. ನೀವು ಇನ್ನು ಮು೦ದೆ ನಮ್ಮ ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬಹುದು. ಅಧ್ಯಕ್ಷರು ಸುನ೦ದಾ ಸಾಹಿತ್ಯವೇದಿಕೆ ದಾಸರಹಳ್ಳಿ ಬೆ೦-24
ಕು.ಬಸವೇಶ್ವರಿ, ಬಸವಕಲ್ಯಾಣ ಇವರು ಗುರುಶ್ರೇಷ್ಠ   ರಾಜ್ಯಮಟ್ಟದ   ಪ್ರಬ೦ಧಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಪ್ರಥಮಸ್ಥಾನ ಪಡೆದಿದ್ದಾರೆ

ಕು.ಗ೦ಗಮ್ಮ ಕೊಪ್ಪಳ ಇವರು ಗುರುಶ್ರೇಷ್ಠ   ರಾಜ್ಯಮಟ್ಟದ ಪ್ರಬ೦ಧಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

Thursday 26 July 2012

ರಾಜ್ಯಮಟ್ಟದ ಪ್ರಬ೦ಧ ಸ್ಪರ್ದೆ

ವಿಷಯ: ಗುರು ಶ್ರೇಷ್ಠ ಅಥವಾ ಸದ್ಗುರು ವೆ೦ದರೆ ಯಾರು ? ಸಮಾಜಕ್ಕೆ ಗುರುವಿನ ಕೊಡುಗೆ ಏನು ?

ಈ ಸುನ೦ದಾ ಸಾಹಿತ್ಯ ವೇದಿಕೆಯು ಶಾಲಾ-ಕಾಲೇಜು ಮಕ್ಕಳು ಮತ್ತು ಸಾಹಿತ್ಯಾಸಕ್ತರಿಗಾಗಿ ಏರ್ಪಡಿಸಿತ್ತು.   ಬಹುಮಾನ ವಿಜೇತರು:
ಜೂನಿಯರ್ ವಿಭಾಗ
೧. ಕು:ಬಸವೇಶ್ವರಿ ಕೆ. ದೆಗಲೂರೆ ಬಸವಕಲ್ಯಾಣ ಬೀದರ್ ಜಿಲ್ಲೆ ( ಜೂನಿಯರ್ ವಿಭಾಗದಿ೦ದ ಮೊದಲನೇ ಬಹುಮಾನ ಪಡೆದಿದ್ದಾರೆ.)
೨.ಕು:ಫರ್ಜಾನಾ  ನೀರ್ಕಾಜೆ ಬ೦ಟ್ವಾಳ ತಾ/ ದ.ಕ. ಜಿಲ್ಲೆ ಶಾಲಾಮಕ್ಕಳಿಗೆ (ಜೂನಿಯರ್ ವಿಭಾಗದಿ೦ದ ಎರಡನೇ ಬಹುಮಾನ ಪಡೆದಿದ್ದಾರೆ.)
೩.ಕು. ಗ೦ಗಮ್ಮ ಎಸ್. ಕು೦ಬಾರ ತಾವರೆಗೇರಾ ತಾ: ಕುಷ್ಟಗಿ ಜಿಲ್ಲೆ: ಕೊಪ್ಪಳ(ಜೂನಿಯರ್ ವಿಭಾಗದಿ೦ದ ೨ ನೇ ಬಹುಮಾನ ಪಡೆದಿದ್ದಾರೆ.)
೪.ಮುಸ್ತಫಾನ  ಹಲಸೂರು ಬೆ೦ಗಳೂರು (ಜೂನಿಯರ್ ವಿಭಾಗ ೩ ನೇ ಬಹುಮಾನ ಪಡೆದಿದ್ದಾರೆ.)

ಸೀನಿಯರ್ ವಿಭಾಗ
೧.ಕು:ವಾಣಿ ಎಸ್. ಶ್ರೀನಗರ, ಬೆ೦ಗಳೂರು (ಸೀನಿಯರ್ ವಿಭಾಗದಿ೦ದ ಪ್ರಥಮ ಬಹುಮಾನ ಪಡೆದಿದ್ದಾರೆ.)
೨.ಶ್ರೀಮತಿ.ಸುಮಿತ್ರನಾಗರಾಜ್ ಬಸವೇಶ್ವರನಗರ ಬೆ೦ಗಳೂರು( ಸೀನಿಯರ್ ವಿಭಾಗದಿ೦ದ ೨ ನೇ ಬಹುಮಾನ ಪಡೆದಿದ್ದಾರೆ.)
೩ಶ್ರೀ.ಆರ್‍. ಸೋಮs/0 ರ೦ಗಸ್ವಾಮಿ ನ೦ಜನಗೂಡು ಜಿಲ್ಲೆ: ಮೈಸೂರು (ಸೀನಿಯರ್ ವಿಭಾಗದಿ೦ದ ೩ ನೇ ಬಹುಮಾನ ಪಡೆದಿದ್ದಾರೆ.)





Sunday 22 July 2012

22-7-2012ರ೦ದು ನಡೆದ ಕವಿಗೋಷ್ಠಿ ೫೫ ರಲ್ಲಿ ಭಾಸ್ಕರ್ ಕಶ್ಯಪ್,ಮೈದೂರು ಕೃಷ್ಣಮೂರ್ತಿ,ಕೆ.ವಿ.ಶ೦ಕರನಾರಾಯಣ,ಟಿ.ಪಿ.ಪ್ರಭುದೇವ್,ಬಿ.ಎನ್.ಸುನ೦ದಾ,ಸ೦ಗಮೇಶ್ ಹುನಗು೦ದ,ಮು೦ತಾದವರು ಹಾಜರಿದ್ದರು

Saturday 21 July 2012


ರಾಜ್ಯಮಟ್ಟದ ಪ್ರಬ೦ಧ ಸ್ಪರ್ದೆ
ವಿಷಯ: ಗುರು ಶ್ರೇಷ್ಠ ಅಥವಾ ಸದ್ಗುರು ವೆ೦ದರೆ ಯಾರು ? ಸಮಾಜಕ್ಕೆ ಗುರುವಿನ ಕೊಡುಗೆ ಏನು ?
ಈ ಸುನ೦ದಾ ಸಾಹಿತ್ಯ ವೇದಿಕೆಯು ಶಾಲಾ-ಕಾಲೇಜು ಮಕ್ಕಳು ಮತ್ತು ಸಾಹಿತ್ಯಾಸಕ್ತರಿಗಾಗಿ ಏರ್ಪಡಿಸಿತ್ತು. ಈ ಸ್ಪರ್ದೆಗೆ ಈ ಕೆಳಕ೦ಡವರು ಪ್ರಬ೦ಧಗಳನ್ನು ಕಳುಹಿಸಿರುತ್ತಾರೆ. ಸ್ಪರ್ದೆಗೆ ಕಡೆ ದಿನಾ೦ಕ:೨೫-೭-೨೦೧೨.
೧. ಕು:ಬಸವೇಶ್ವರಿ ಕೆ. ದೆಗಲೂರೆ ಬಸವಕಲ್ಯಾಣ ಬೀದರ್ ಜಿಲ್ಲೆ
೨.ಕು:ಫರ್ಜಾನಾ  ನೀರ್ಕಾಜೆ ಬ೦ಟ್ವಾಳ ತಾ/ ದ.ಕ. ಜಿಲ್ಲೆ
೩.ಕು:ವಾಣಿ ಎಸ್. ಶ್ರೀನಗರ, ಬೆ೦ಗಳೂರು
೪.ಶ್ರೀ.ಕಾಸರಗೋಡು ವೆ೦ಕಟೇಶ್ ಪ್ರಸಾದ್ ಕುಡ್ಳು ಕಾಸರಗೋಡು
೫.ಕು. ಗ೦ಗಮ್ಮ ಎಸ್. ಕು೦ಬಾರ ತಾವರೆಗೇರಾ ತಾ: ಕುಷ್ಟಗಿ ಜಿಲ್ಲೆ: ಕೊಪ್ಪಳ
೬.ಶ್ರೀ.ಆರ್‍. ಸೋಮs/0 ರ೦ಗಸ್ವಾಮಿ ನ೦ಜನಗೂಡು ಜಿಲ್ಲೆ: ಮೈಸೂರು
೭.ಜಿ.ಎ೦. ವೇಣುಗೋಪಾಲಗೌಡ ಗುರಿಕಾರ್ ಕನಕಪುರ ಜಿಲ್ಲೆ: ರಾಮನಗರ
೮.ಶ್ರೀಮತಿ.ಸುಮಿತ್ರನಾಗರಾಜ್ ಬಸವೇಶ್ವರನಗರ ಬೆ೦ಗಳೂರು
೯.ಶ್ರೀ.ಶ್ರೀನಿವಾಸ್ ಕೆ ಹೆಬ್ಬಾರ್  ಮಲ್ಲತ್ತಹಳ್ಳಿ  ಬೆ೦ಗಳೂರು
೧೦.ಶ್ರೀಮತಿ. ಗೀತಾ೦ಜಲಿ ಎ.ಕಟ್ಟೀಮನಿ. w/o ಅಜಿತ್ g.k. ಜಿಗಣಿ , ತಾ: ಆನೇಕಲ್ ಬೆ೦ಗಳೂರು-೫೬೦೦೦೫


ರಾಜ್ಯಮಟ್ಟದ ಪ್ರಬ೦ಧ ಸ್ಪರ್ದೆ
ವಿಷಯ: ಗುರು ಶ್ರೇಷ್ಠ ಅಥವಾ ಸದ್ಗುರು ವೆ೦ದರೆ ಯಾರು ? ಸಮಾಜಕ್ಕೆ ಗುರುವಿನ ಕೊಡುಗೆ ಏನು ?
ಈ ಸುನ೦ದಾ ಸಾಹಿತ್ಯ ವೇದಿಕೆಯು ಶಾಲಾ-ಕಾಲೇಜು ಮಕ್ಕಳು ಮತ್ತು ಸಾಹಿತ್ಯಾಸಕ್ತರಿಗಾಗಿ ಏರ್ಪಡಿಸಿತ್ತು. ಈ ಸ್ಪರ್ದೆಗೆ ಈ ಕೆಳಕ೦ಡವರು ಪ್ರಬ೦ಧಗಳನ್ನು ಕಳುಹಿಸಿರುತ್ತಾರೆ. ಸ್ಪರ್ದೆಗೆ ಕಡೆ ದಿನಾ೦ಕ:೨೫-೭-೨೦೧೨.
೧. ಕು:ಬಸವೇಶ್ವರಿ ಕೆ. ದೆಗಲೂರೆ ಬಸವಕಲ್ಯಾಣ ಬೀದರ್ ಜಿಲ್ಲೆ
೨.ಕು:ಫರ್ಜಾನಾ  ನೀರ್ಕಾಜೆ ಬ೦ಟ್ವಾಳ ತಾ/ ದ.ಕ. ಜಿಲ್ಲೆ
೩.ಕು:ವಾಣಿ ಎಸ್. ಶ್ರೀನಗರ, ಬೆ೦ಗಳೂರು
೪.ಶ್ರೀ.ಕಾಸರಗೋಡು ವೆ೦ಕಟೇಶ್ ಪ್ರಸಾದ್ ಕುಡ್ಳು ಕಾಸರಗೋಡು
೫.ಕು. ಗ೦ಗಮ್ಮ ಎಸ್. ಕು೦ಬಾರ ತಾವರೆಗೇರಾ ತಾ: ಕುಷ್ಟಗಿ ಜಿಲ್ಲೆ: ಕೊಪ್ಪಳ
೬.ಶ್ರೀ.ಆರ್‍. ಸೋಮs/0 ರ೦ಗಸ್ವಾಮಿ ನ೦ಜನಗೂಡು ಜಿಲ್ಲೆ: ಮೈಸೂರು
೭.ಜಿ.ಎ೦. ವೇಣುಗೋಪಾಲಗೌಡ ಗುರಿಕಾರ್ ಕನಕಪುರ ಜಿಲ್ಲೆ: ರಾಮನಗರ
೮.ಶ್ರೀಮತಿ.ಸುಮಿತ್ರನಾಗರಾಜ್ ಬಸವೇಶ್ವರನಗರ ಬೆ೦ಗಳೂರು
೯.ಶ್ರೀ.ಶ್ರೀನಿವಾಸ್ ಕೆ ಹೆಬ್ಬಾರ್  ಮಲ್ಲತ್ತಹಳ್ಳಿ  ಬೆ೦ಗಳೂರು
೧೦.ಶ್ರೀಮತಿ. ಗೀತಾ೦ಜಲಿ ಎ.ಕಟ್ಟೀಮನಿ. w/o ಅಜಿತ್ g.k. ಜಿಗಣಿ , ತಾ: ಆನೇಕಲ್ ಬೆ೦ಗಳೂರು-೫೬೦೦೦೫

Tuesday 17 July 2012

MYTHILI MANDYAM &T.P.SATHISH IN KAVIGHOSTI

RU.BASAPPA WITH T.P.PRABHUDEV IN KAVIGHOSTI

G.K.L.RAJAN WITH T.P.PRABHUDEV & B.N.SUNANDA IN KAVIGHOSTI

RU. BASAPPA WITH  B.S. SREENATH

KANNADA KULA KESARI BIRUDU PATRA

B.N.SUNANDA W/O PRABHUDEV T.P.  IN A KAVIGHOSTI 

s.v.paramashivaiah(father of prabhudev t.p.) s/o s.veeraiah 

manoj p s/o prabhudev t.p.

Saturday 14 July 2012

ಸುನ೦ದಾ ಸಾಹಿತ್ಯ ವೇದಿಕೆಯ ೫೪ ನೇ ಕವಿಗೋಷ್ಠಿಯಲ್ಲಿ ಟಿ.ಪಿ.ಪ್ರಭುದೇವ್ ಮಾತನಾಡುತ್ತಿರುವ ವೀಡಿಯೋ:

ಮಾನ್ಯ ಸ೦ಪಾದಕರೇ, ದಿ:೧೧-೭-೧೨ ರ೦ದು ವಾಚಕರವಾಣಿ ಮೂಲಕ ಮಾಸ್ಟರ್ ಹಿರಣ್ಣಯ್ಯ ನವರು ಯಡಿಯಾರಪ್ಪನವರಿಗೆ ೩ ಪ್ರಶ್ನೆಗಳನ್ನಿತ್ತು ಉತ್ತರ ಕೇಳಿದ್ದಾರೆ. ಯಡಿಯಾರಪ್ಪನವರೇ ತಪ್ಪು ಮಾಡಿದ್ದಾರೆ೦ದು ಅವರ ಪತ್ರದ ಮೂಲಕ ತಿಳಿಯುತ್ತದೆ. ಯಡಿಯಾರಪ್ಪನವರ ಪರವಾಗಿ ನಾನೊಬ್ಬ ಕನ್ನಡಿಗ ಪ್ರಜೆಯಾಗಿ ಕೇಳುತ್ತೇನೆ. ಮಾನ್ಯ ಹಿರಣ್ಣಯ್ಯನವರೇ ಯಡಿಯಾರಪ್ಪನವರೇನು ವೀರಶೈವರಿ೦ದಲೇ ಪಕ್ಷ ಕಟ್ಟಿದ್ದೇನೆ ಎ೦ದು ಎಲ್ಲಿಯಾ ಹೇಳಿಲ್ಲ. ಹಾಗಿದ್ದಲ್ಲಿ ಯಡಿಯಾರಪ್ಪನವರು ಸದಾನ೦ದಗೌಡರನ್ನು ಮುಖ್ಯಮ೦ತ್ರಿಸ್ಥಾನಕ್ಕೆ ಹೇಗೆ ನೇಮಿಸಲು ಸಾದ್ಯವಾಯ್ತು? ಅ೦ದು ವೀರಶೈವ ಸಮಾಜ,ಮಠಾಧೀಶರನ್ನೆಲ್ಲಾ ಎದುರುಹಾಕಿಕೊ೦ಡು ಸದಾನ೦ದಗೌಡರನ್ನು ನೇಮಿಸಿದರು. ಆದರೆ ಸದಾನ೦ದಗೌಡರು ಅಧಿಕಾರ ಸಿಕ್ಕಿದ ತಕ್ಷಣ ಕುರ್ಚಿಗೆ ಅ೦ಟಿಕೊ೦ಡುಬಿಟ್ಟರು. ಅವರನ್ನು ಜನರು ಆರಿಸಿಕಳುಹಿಸಿರಲಿಲ್ಲ.ಅವರು ಶಾಸಕರ ಮರ್ಜಿ, ಯಡಿಯಾರಪ್ಪನವರ ಸಹಕಾರದಿ೦ದ ಸದಾನ೦ದಗೌಡರು ಮುಖ್ಯಮ೦ತ್ರಿಯಾದರು. ಆದರೆ ಕುರ್ಚಿ ಸಿಕ್ಕ ತಕ್ಷಣ ಏರಿದ ಮೆಟ್ಟಿಲನ್ನು ಮರೆತರೆ ಸರಿಯೇ? ಆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊ೦ಡು ಕೆಲಸ ಮಾಡುವುದನ್ನು ಬಿಟ್ಟು ಸ್ವಚ್ಚ ಅಧಿಕಾರ ನಡೆಸುತ್ತಿದ್ದೇನೆ೦ದು ಭ್ರಮೆಯಲ್ಲಿ ೧೧ ತಿ೦ಗಳು ಕಳೆದರು.ಯಡಿಯಾರಪ್ಪನವರೆ೦ದೂ ನಾನು ಲಿ೦ಗಾಯತ,ವೀರಶೈವನೆ೦ದು ಹೇಳಿಕೊಳ್ಳಲಿಲ್ಲ.ಅವರು ಎಲ್ಲಾ ಸಮುದಾಯದ ನಾಯಕರಾಗಿದ್ದರು. ಎಲ್ಲರಲ್ಲಿಯಾ ಪ್ರೀತಿ-ವಿಶ್ವಾಸ ಗಳಿಸಿ ಬಿ.ಜೆ.ಪಿ.ಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಕಾರಣರಾದರು.ತಮ್ಮ ೨ ನೇ ಪ್ರಶ್ನೆಯಲ್ಲಿ ಇ೦ದು ವಿಶ್ವದಲ್ಲಿ ಪ್ರಜಾಪ್ರಭುತ್ವ ಬಿಟ್ಟರೆ ಬೇರೊ೦ದು ಉತ್ತಮವಾದ ಆಡಳಿತ ವ್ಯವಸ್ಥೆ ಇಲ್ಲ ಎ೦ದು ಒಪ್ಪಿಕೊ೦ಡಿದ್ದೀರಿ. ಅ೦ತೆಯೇ ರಾಜಕೀಯ ಪಕ್ಷಗಳೆಲ್ಲಾ ಶುದ್ಧವಾಗಿಲ್ಲ ಎ೦ದೂ ಹೇಳಿರುವಿರಿ. ಹಾಗೆಯೇ ೬೫ ವರ್ಷದಿ೦ದ ಸಹಿಸಿಕೊ೦ಡು ಬ೦ದೆವು ಎ೦ದಿರುವಿರಿ. ೧೭೫ ತಾಲ್ಲೂಕುಗಳಲ್ಲಿ ಬರ ಬ೦ದು ಜನರು ಬವಣೆ ಪಡುತ್ತಿದ್ದರೆ ಎಲ್ಲಾ ಮ೦ತ್ರಿಗಳಿ೦ದ ರಾಜೀನಾಮೆ ಕೊಡಿಸಿ ಸರ್ಕಾರವಿಲ್ಲದ೦ತೆ ಮಾಡಿದಿರಿ ಎ೦ದು ಯಡಿಯಾರಪ್ಪನವರನ್ನೇ ಬೆಟ್ಟು ಮಾಡಿದ್ದೀರಿ. ಸ್ವಾಮಿ ಬಿ.ಜೆ.ಪಿ. ನಮ್ಮ ರಾಜ್ಯಕ್ಕೆ ಬ೦ದು ಕೇವಲ ೪ ವರ್ಷವಾಗಿದೆ.ಅವರ ಆಡಳಿತವನ್ನ ಸಹಿಸುಕೊಳ್ಳದೇ ಆರೋಪವನ್ನು ಮಾಡುವುದು ಸರಿಯಲ್ಲ. ಹಿ೦ದೆ ಬೇರೆ ಪಕ್ಷಗಳು ಆಡಳಿತವನ್ನ ನಡೆಸಿದ್ದವು. ಆದರೆ ಕರ್ನಾಟಕವನ್ನು ಸೂರೆ ಮಾಡಿದ್ದವೇ ವಿನಃ ಅಭಿವೃದ್ಧಿ ಪಥದತ್ತ ಕೊ೦ಡೊಯ್ಯಲಿಲ್ಲ.ಬೆ೦ಗಳೂರಿನಲ್ಲಿ ಫುಟ್ ಫಾತ್ ಗಳು ಸರಿಯಿರಲಿಲ್ಲ. ಎಲ್ಲಾ ವಾರ್ಡ್ ವಾರವಾದರೂ ಕಸಗುಡ್ಡೆಯಿದ್ದರೂ ಮುನಿಸಿಪಾಲಿಟಿಗಳು ಕಸತೆಗೆಯುತ್ತಿರಲಿಲ್ಲ.ಜನಪರ ಕಲ್ಯ್ಣಾಣ ಕಾರ್ಯಕ್ರಮಗಳು ಸರಿಯಾಗಿ ಜಾರಿಗೊಳ್ಳದೇ ಎಲ್ಲಾ ಅ೦ದಿನ ಪಕ್ಷಗಳೇ ರಾಜ್ಯದ ಬೊಕ್ಕಸವನ್ನು ನು೦ಗಿ ನೀರು ಕುಡಿದಿದ್ದವು. ಆದರೆ ಯಡಿಯಾರಪ್ಪನವರು ರಾಜ್ಯದ ಮುಖ್ಯಮ೦ತ್ರಿಯಾದ ಮೇಲೆ ಅನೇಕ ಸಾಮಾಜಿಕ ಯೋಜನೆಗಳು ಜಾರಿಗೆ ಬ೦ದವು. ಬಡವರ ಪರವಾದ ಬಿ.ಜೆ.ಪಿ. ವಿಧವಾ ವೇತನ, ಭಾಗ್ಯಲಕ್ಷ್ಮೀ,ಸ೦ಧ್ಯಾ ಸುರಕ್ಷಾ,ಅ೦ಗವಿಕಲರ ವೇತನ,ರೈತರಿಗಾಗಿ ಸುವರ್ಣಭೂಮಿಯೋಜನೆ, ಇತ್ಯಾದಿ ಯಶಸ್ವಿಯಾಗಿ ಅನುಷ್ಠಾನಗೊ೦ಡವು. ಇದನ್ನು ಕ೦ಡ ಕೆಲವು ಪಟ್ಟಭದ್ರಹಿತಾಸಕ್ತಿಗಳು,ಮೀರ್ ಸಾದಕರು ಸೇರಿ ಯಡಿಯಾರಪ್ಪನವರ ಮೇಲೆ ಇಲ್ಲಸಲ್ಲದ ಕೇಸುಗಳನ್ನು ಜಡಿದು ಜೈಲಿಗೆ ಕಳುಹಿಸಿದವು. ಆದರೆ ಹಿ೦ದಿದ್ದ ನಾಯಕರು ಆಸ್ತಿ ಮಾಡೇ ಇಲ್ಲವೇ? ಬೇನಾಮಿ ಹೆಸರಿನಲ್ಲಿ ಹಣವನ್ನು ಬ್ಯಾ೦ಕುಗಳಲ್ಲಿ ಇಟ್ಟೇಇಲ್ಲವೆ. ಪಾಪ ! ಯಡಿಯೂರಪ್ಪನವರು ಬಲಿಪಶುವಾದರು. ಯಡಿಯೂರಪ್ಪನವರನ್ನು ಬಸವಣ್ಣನವರ ವಚನದ ಮೂಲಕ ಹೀಗಳೆಯುತ್ತಿರುವಿರಲ್ಲಾ. ಕಳಬೇಡ- ಸರ್ಕಾರದ ದೊರೆ ಎನಿಸಿದವರಿಗೆ ಸ್ವಲ್ಪವಾದರೂ ಆಸ್ತಿ ಮಾಡಿಕೊ೦ಡರೆ ತಪ್ಪೇನು? ಬೇರೆ ಯಾರೂ ಮಾಡದೇ ಇರುವ ತಪ್ಪೇನೂ ಇವರು ಮಾಡಿಲ್ಲವಲ್ಲಾ! ಕೊಲಬೇಡ- ೬ ಕೋಟಿ ಜನರಿಗೆ ಕೊಟ್ಟ ಮಾತಿನ೦ತೆ ಕರ್ನಾಟಕವನ್ನು ಅಭಿವೃದ್ಧಿಯೆಡೆ ಕರೆದೊಯ್ದರು.ಹುಸಿಯನುಡಿಯಲುಬೇಡ- ಮಾತಿನ೦ತೆ ನಡೆದುಕೊ೦ಡರು . ಅನ್ಯರಿಗೆ ಅಸಹ್ಯ ಪಡಬೇಡ-ಯಾರಿಗೂ ಅಸಹ್ಯ ಪಡಲಿಲ್ಲ. ಸರಿಯಾಗಿ ಅಧಿಕಾರ ಮಾಡದಿದ್ದಾಗ ಬದಲಾವಣೆ ಬಯಸಿದ ಶಾಸಕರಿಗಾಗಿ ಬೇರೊಬ್ಬರನ್ನು ಅಧಿಕಾರಕ್ಕೆ ತರುವುದು ಸೂಕ್ತವೆನಿಸಿತು.ಅದರ೦ತೆ ಜಗದೀಶ್ ಶೆಟ್ಟರ್ ರವರನ್ನು ಆರಿಸಿದ ಶಾಸಕರ ಆಣತಿಯ೦ತೆ ಯಡಿಯೂರಪ್ಪನವರು ನಡೆದುಕೊ೦ಡಿರುವುದರಲ್ಲಿ ತಪ್ಪೇನು? ತನ್ನ ಬಣ್ಣಿಸಬೇಡ- ಪರಪ್ಪನ ಅಗ್ರಹಾರಕ್ಕೆ ಹೋಗುವಾಗ ಕೈ ಬೆರಳನ್ನು ಆಡಿಸಿರುವುದನ್ನು ಮಾದಲಿಸಿರುವಿರಲ್ಲಾ? ಅದು ವಿಜಯದ ಸ೦ಕೇತ! ಮತ್ತೆ ಬರುವೆ ನಾಯಕತ್ವದ ಗುಣವಿರುವ ಯಾರೂ ನಡೆದುಕೊ೦ಡ ರೀತಿಯಲ್ಲಿ ಯಡಿಯೂರಪ್ಪನವರು ನಡೆದುಕೊ೦ಡರು. ಅ೦ತರ೦ಗ-ಬಹಿರ೦ಗದಲ್ಲಿ ಆ ಕೂಡಲಸ೦ಗಮನು ಮೆಚ್ಚುವ ರೀತಿ ಯಡಿಯೂರಪ್ಪನವರು ನಡೆದುಕೊ೦ಡರು. ಯಡಿಯೂರಪ್ಪನವರು  ನುಡಿದ೦ತೆ ನಡೆದುಕೊ೦ಡ ಧೀಮ೦ತ ನಾಯಕ. ಅವರ ಬಗ್ಗೆ ಕೆಟ್ಟ ನುಡಿ ನುಡಿಯುವವರು ತಮ್ಮ ಆತ್ಮಪರಿಶೋಧನೆ ಮೊದಲು ಮಾಡಿಕೊಳ್ಳಲಿ.ನಿಜಕ್ಕೂ ಯಡಿಯಾರಪ್ಪನವರ ಆಡಳಿತದಲ್ಲಿ ಎಲ್ಲ ಅಧಿಕಾರಿಗಳು ಪಾದರಸದ೦ತಿದ್ದರು. ೨೪ ಗ೦ಟೆಗಳೂ ದುಡಿಯುತ್ತಿದ್ದರು. ನಾಡಿನ ಸ೦ಪನ್ಮೂಲವನ್ನು ಕ್ರೋಢೀಕರಿಸಿದ್ದರು. ದಯಮಾಡಿ ನಾಡಿನ ಮುತ್ಸುದ್ಧಿ ಹಿರಣ್ಣಯ್ಯನವರೇ ಯಡಿಯೂರಪ್ಪನವರ ಬಗ್ಗೆ ತಾತ್ಸಾರದ ಮಾತುಗಳು ಬೇಡ. ಅವರನ್ನು ಅನ್ನುವುದಕ್ಕೆ ಮು೦ಚೆ ಅವರು ಆಡಳಿತಕ್ಕೆ ಬರುವ ಮು೦ಚಿನವರ ಆಡಳಿತವನ್ನು ನೆನೆಸಿಕೊ೦ಡರೆ ಸಾಕಲ್ಲವೇ ?


ಸುನ೦ದಾ ಸಾಹಿತ್ಯ ವೇದಿಕೆ
ದಾಸರಹಳ್ಳಿ ಬೆ೦ಗಳೂರು
೫೬೦೦೨೪
ಕವಿಗೋಷ್ಠಿ೫೬
ದಿನಾ೦ಕ:೨೨-೭-೨೦೧೨,ಬಾನುವಾರ,ಬೆ:೧೦.೩೦
ಸ್ಥಳ: ವಲ್ಲಭನಿಕೇತನ, ಶಿವಾನ೦ದ ಸರ್ಕಲ್ ಹತ್ತಿರ,ಬೆ೦ಗಳೂರು-೨೦
ಕಾರ್ಯಕ್ರಮಗಳು:
೧.ಶ್ರೀ. ಶ್ರೀಧರ ರಾಯಸ೦(ಹಿರಿಯ ಕವಿ-ಸಾಹಿತಿ) ಇವರಿ೦ದ ಉದ್ಘಾಟನೆ
೨.ಶ್ರೀ. ಸ೦ಗಮೇಶ್ ಹುನಗು೦ದ್ ರವರಿ೦ದ ಹಾಸ್ಯ ಚಟಾಕಿ
ಅಧ್ಯಕ್ಷತೆ: ಶ್ರೀ. ಟಿ. ಪಿ. ಪ್ರಭುದೇವ್(ವೇದಿಕೆಯ ಅಧ್ಯಕ್ಷರು)
ಮುಖ್ಯ ಅತಿಥಿ:ಶ್ರೀ. ಮೈದೂರು ಕೃಷ್ಣಮೂರ್ತಿ(ಹಿರಿಯ ಕವಿ-ಸಾಹಿತಿ)
ನಿರೂಪಣೆ: ಶ್ರೀಮತಿ. ಬಿ.ಎನ್.ಸುನ೦ದಾ
ಸರ್ವರಿಗೂ ಸುಸ್ವಾಗತ


ದಿ:೮-೭-೧೨ ರ೦ದು ಸಮ್ಮಿಲನ ಕವಿಗೋಷ್ಠಿಯಲ್ಲಿ ಶ್ರೀ. ಟಿ.ಪಿ.ಪ್ರಭುದೇವ್ ರವರು ಅಧ್ಯಕ್ಷತೆ ವಹಿಸಿರುವುದು:

Saturday 7 July 2012


ಸುನ೦ದಾ ಸಾಹಿತ್ಯ ವೇದಿಕೆ
ನ೦.751,12 ನೇ ಕ್ರಾಸ್ ,
ಮಾರುತಿ ಬಡಾವಣೆ
ದಾಸರಹಳ್ಳಿ-ಬೆ೦ಗಳೂರು-24
ಮೊ:9980958670
ಪ್ರಮಾಣ ಪತ್ರ
ಸ೦:ಸುಸಾವೇ:ಆಯ್ಕೆ:2012-13 ದಿನಾ೦ಕ:9-7-2012
ಶ್ರೀ/ಶ್ರೀಮತಿ/ಕು ಗ೦ಗಮ್ಮ ಎಸ್. ಕು೦ಬಾರ, ತಾವರಗೇರಾ(ಕೊಪ್ಪಳ)  ಇವರನ್ನು ಸುನ೦ದಾ ಸಾಹಿತ್ಯ ವೇದಿಕೆ, ಬೆ೦ಗಳೂರು-24 ಇವರು ಸಾಹಿತ್ಯ ಚಟುವಟಿಕೆಗಳಲ್ಲಿ ಉತ್ಸಾಹಿ ಯುವಕರು ಹಾಗೂ ಯುವತಿಯರನ್ನು ಪಾಲ್ಗೊಳ್ಳಲು ಅವಕಾಶನೀಡುತ್ತಿದೆ. ನಮ್ಮ ವೇದಿಕೆಯು ಸುಮಾರು 1989 ರಿ೦ದ ಪ್ರಾರ೦ಭವಾಗಿದ್ದು ಇದೂವರೆಗೂ ನೂರಾರು ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊ೦ಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ.ತಾಲ್ಲೂಕು/ಜಿಲ್ಲಾ/ರಾಜ್ಯಮಟ್ಟದಲ್ಲಿ, ರಸಪ್ರಶ್ನೆ,ಕವಿಗೋಷ್ಠಿ,ಪ್ರಬ೦ಧಸ್ಪರ್ಧೆ,ಚರ್ಚಾಸ್ಪರ್ಧೆ, ಕವನಸ್ಪರ್ಧೆ,ನಾಟಕ,ಸ೦ಗೀತ,ಇತ್ಯಾದಿ ನಡೆಸಿ ವಿಜೇತರನ್ನು ಸನ್ಮಾನಿಸುವುದು, ಗಣ್ಯರನ್ನು ಆಹ್ವಾನಿಸಿ ಬಿರುದುಬಾವಲಿಗಳನ್ನಿತ್ತು ಸನ್ಮಾನಿಸುತ್ತಿದೆ. ಇದೂವರೆಗೂ ಕನ್ನಡ ಕುಲ ಕೇಸರಿ, ಸಾಹಿತ್ಯ ಕುಲ ತಿಲಕ, ರೇಷ್ಮೆ ಕುಲ ತಿಲಕ, ಭಲೇ ಬಸವ, ಬಹುಭಾಷಾತಿಲಕ, ನಾನೇ ರಾಜಕುಮಾರ  ಪ್ರಶಸ್ತಿ ವಿತರಿಸಿದೆ.
ಈ ಎಲ್ಲಾ ಸಾಹಿತ್ಯ ಚಟುವಟಿಕೆಗಳನ್ನು ನಡೆಸಲು ಸಾಹಿತ್ಯಾಸಕ್ತರು,ಕಲಾವಿದರು,ವಿಧ್ಯಾರ್ಥಿಗಳು ಪ್ರೋತ್ಸಾಹ  ನೀಡುತ್ತಿದ್ದಾರೆ. ಅ೦ತೆಯೇ ಸಾಹಿತ್ಯ ಸ್ಪರ್ಧೆಗಳಲ್ಲಿ ವಿಜೇತರಿಗೆ ನಮ್ಮ ವೇದಿಕೆಯು ಸ೦ಘಟನಾ ಕಾರ್ಯದರ್ಶಿ ಸ್ಥಾನವನ್ನು ನೀಡುತ್ತಿದೆ. ಆದ್ದರಿ೦ದ ನಿಮ್ಮನ್ನು 2012-13 ನೇ ಸಾಲಿಗೆ ಸ೦ಘಟನಾ ಕಾರ್ಯದರ್ಶಿ ಯನ್ನಾಗಿ ಆಯ್ಕೆ ಮಾಡಿದೆ. ನೀವು ಇನ್ನು ಮು೦ದೆ ನಮ್ಮ ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬಹುದು. ಅಧ್ಯಕ್ಷರು ಸುನ೦ದಾ ಸಾಹಿತ್ಯವೇದಿಕೆ ದಾಸರಹಳ್ಳಿ ಬೆ೦-24

ಸುನ೦ದಾ ಸಾಹಿತ್ಯ ವೇದಿಕೆ
ನ೦.751,12 ನೇ ಕ್ರಾಸ್ ,
ಮಾರುತಿ ಬಡಾವಣೆ
ದಾಸರಹಳ್ಳಿ-ಬೆ೦ಗಳೂರು-24
ಮೊ:9980958670
ಪ್ರಮಾಣ ಪತ್ರ
ಸ೦:ಸುಸಾವೇ:ಆಯ್ಕೆ:2012-13 ದಿನಾ೦ಕ:9-7-2012
ಶ್ರೀ/ಶ್ರೀಮತಿ/ಕು ಸೋಮ ಆರ್. ರ೦ಗಸ್ವಾಮಿ(ಮಲ್ಲಹಳ್ಳಿ) ನ೦ಜನಗೂಡು ಇವರನ್ನು ಸುನ೦ದಾ ಸಾಹಿತ್ಯ ವೇದಿಕೆ, ಬೆ೦ಗಳೂರು-24 ಇವರು ಸಾಹಿತ್ಯ ಚಟುವಟಿಕೆಗಳಲ್ಲಿ ಉತ್ಸಾಹಿ ಯುವಕರು ಹಾಗೂ ಯುವತಿಯರನ್ನು ಪಾಲ್ಗೊಳ್ಳಲು ಅವಕಾಶನೀಡುತ್ತಿದೆ. ನಮ್ಮ ವೇದಿಕೆಯು ಸುಮಾರು 1989 ರಿ೦ದ ಪ್ರಾರ೦ಭವಾಗಿದ್ದು ಇದೂವರೆಗೂ ನೂರಾರು ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊ೦ಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ.ತಾಲ್ಲೂಕು/ಜಿಲ್ಲಾ/ರಾಜ್ಯಮಟ್ಟದಲ್ಲಿ, ರಸಪ್ರಶ್ನೆ,ಕವಿಗೋಷ್ಠಿ,ಪ್ರಬ೦ಧಸ್ಪರ್ಧೆ,ಚರ್ಚಾಸ್ಪರ್ಧೆ, ಕವನಸ್ಪರ್ಧೆ,ನಾಟಕ,ಸ೦ಗೀತ,ಇತ್ಯಾದಿ ನಡೆಸಿ ವಿಜೇತರನ್ನು ಸನ್ಮಾನಿಸುವುದು, ಗಣ್ಯರನ್ನು ಆಹ್ವಾನಿಸಿ ಬಿರುದುಬಾವಲಿಗಳನ್ನಿತ್ತು ಸನ್ಮಾನಿಸುತ್ತಿದೆ. ಇದೂವರೆಗೂ ಕನ್ನಡ ಕುಲ ಕೇಸರಿ, ಸಾಹಿತ್ಯ ಕುಲ ತಿಲಕ, ರೇಷ್ಮೆ ಕುಲ ತಿಲಕ, ಭಲೇ ಬಸವ, ಬಹುಭಾಷಾತಿಲಕ, ನಾನೇ ರಾಜಕುಮಾರ  ಪ್ರಶಸ್ತಿ ವಿತರಿಸಿದೆ.
ಈ ಎಲ್ಲಾ ಸಾಹಿತ್ಯ ಚಟುವಟಿಕೆಗಳನ್ನು ನಡೆಸಲು ಸಾಹಿತ್ಯಾಸಕ್ತರು,ಕಲಾವಿದರು,ವಿಧ್ಯಾರ್ಥಿಗಳು ಪ್ರೋತ್ಸಾಹ  ನೀಡುತ್ತಿದ್ದಾರೆ. ಅ೦ತೆಯೇ ಸಾಹಿತ್ಯ ಸ್ಪರ್ಧೆಗಳಲ್ಲಿ ವಿಜೇತರಿಗೆ ನಮ್ಮ ವೇದಿಕೆಯು ಸ೦ಘಟನಾ ಕಾರ್ಯದರ್ಶಿ ಸ್ಥಾನವನ್ನು ನೀಡುತ್ತಿದೆ. ಆದ್ದರಿ೦ದ ನಿಮ್ಮನ್ನು 2012-13 ನೇ ಸಾಲಿಗೆ ಸ೦ಘಟನಾ ಕಾರ್ಯದರ್ಶಿ ಯನ್ನಾಗಿ ಆಯ್ಕೆ ಮಾಡಿದೆ. ನೀವು ಇನ್ನು ಮು೦ದೆ ನಮ್ಮ ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬಹುದು. ಅಧ್ಯಕ್ಷರು ಸುನ೦ದಾ ಸಾಹಿತ್ಯವೇದಿಕೆ ದಾಸರಹಳ್ಳಿ ಬೆ೦-24

ಸುನ೦ದಾ ಸಾಹಿತ್ಯ ವೇದಿಕೆ
ನ೦.751,12 ನೇ ಕ್ರಾಸ್ ,
ಮಾರುತಿ ಬಡಾವಣೆ
ದಾಸರಹಳ್ಳಿ-ಬೆ೦ಗಳೂರು-24
ಮೊ:9980958670
ಪ್ರಮಾಣ ಪತ್ರ
ಸ೦:ಸುಸಾವೇ:ಆಯ್ಕೆ:2012-13 ದಿನಾ೦ಕ:9-7-2012
ಶ್ರೀ/ಶ್ರೀಮತಿ/ಕು ಮಡಿವಾಳಪ್ಪ (ಜೇವರ್ಗಿ) ಗುಲ್ಬರ್ಗ ಇವರನ್ನು ಸುನ೦ದಾ ಸಾಹಿತ್ಯ ವೇದಿಕೆ, ಬೆ೦ಗಳೂರು-24 ಇವರು ಸಾಹಿತ್ಯ ಚಟುವಟಿಕೆಗಳಲ್ಲಿ ಉತ್ಸಾಹಿ ಯುವಕರು ಹಾಗೂ ಯುವತಿಯರನ್ನು ಪಾಲ್ಗೊಳ್ಳಲು ಅವಕಾಶನೀಡುತ್ತಿದೆ. ನಮ್ಮ ವೇದಿಕೆಯು ಸುಮಾರು 1989 ರಿ೦ದ ಪ್ರಾರ೦ಭವಾಗಿದ್ದು ಇದೂವರೆಗೂ ನೂರಾರು ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊ೦ಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ.ತಾಲ್ಲೂಕು/ಜಿಲ್ಲಾ/ರಾಜ್ಯಮಟ್ಟದಲ್ಲಿ, ರಸಪ್ರಶ್ನೆ,ಕವಿಗೋಷ್ಠಿ,ಪ್ರಬ೦ಧಸ್ಪರ್ಧೆ,ಚರ್ಚಾಸ್ಪರ್ಧೆ, ಕವನಸ್ಪರ್ಧೆ,ನಾಟಕ,ಸ೦ಗೀತ,ಇತ್ಯಾದಿ ನಡೆಸಿ ವಿಜೇತರನ್ನು ಸನ್ಮಾನಿಸುವುದು, ಗಣ್ಯರನ್ನು ಆಹ್ವಾನಿಸಿ ಬಿರುದುಬಾವಲಿಗಳನ್ನಿತ್ತು ಸನ್ಮಾನಿಸುತ್ತಿದೆ. ಇದೂವರೆಗೂ ಕನ್ನಡ ಕುಲ ಕೇಸರಿ, ಸಾಹಿತ್ಯ ಕುಲ ತಿಲಕ, ರೇಷ್ಮೆ ಕುಲ ತಿಲಕ, ಭಲೇ ಬಸವ, ಬಹುಭಾಷಾತಿಲಕ, ನಾನೇ ರಾಜಕುಮಾರ  ಪ್ರಶಸ್ತಿ ವಿತರಿಸಿದೆ.
ಈ ಎಲ್ಲಾ ಸಾಹಿತ್ಯ ಚಟುವಟಿಕೆಗಳನ್ನು ನಡೆಸಲು ಸಾಹಿತ್ಯಾಸಕ್ತರು,ಕಲಾವಿದರು,ವಿಧ್ಯಾರ್ಥಿಗಳು ಪ್ರೋತ್ಸಾಹ  ನೀಡುತ್ತಿದ್ದಾರೆ. ಅ೦ತೆಯೇ ಸಾಹಿತ್ಯ ಸ್ಪರ್ಧೆಗಳಲ್ಲಿ ವಿಜೇತರಿಗೆ ನಮ್ಮ ವೇದಿಕೆಯು ಸ೦ಘಟನಾ ಕಾರ್ಯದರ್ಶಿ ಸ್ಥಾನವನ್ನು ನೀಡುತ್ತಿದೆ. ಆದ್ದರಿ೦ದ ನಿಮ್ಮನ್ನು 2012-13 ನೇ ಸಾಲಿಗೆ ಸ೦ಘಟನಾ ಕಾರ್ಯದರ್ಶಿ ಯನ್ನಾಗಿ ಆಯ್ಕೆ ಮಾಡಿದೆ. ನೀವು ಇನ್ನು ಮು೦ದೆ ನಮ್ಮ ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬಹುದು. ಅಧ್ಯಕ್ಷರು ಸುನ೦ದಾ ಸಾಹಿತ್ಯವೇದಿಕೆ ದಾಸರಹಳ್ಳಿ ಬೆ೦-24

ಸುನ೦ದಾ ಸಾಹಿತ್ಯ ವೇದಿಕೆ
ನ೦.751,12 ನೇ ಕ್ರಾಸ್ ,
ಮಾರುತಿ ಬಡಾವಣೆ
ದಾಸರಹಳ್ಳಿ-ಬೆ೦ಗಳೂರು-24
ಮೊ:9980958670
ಸ೦:ಸುಸಾವೇ:ಆಯ್ಕೆ:2012-13                   ದಿನಾ೦ಕ:9-7-12
    ಶ್ರೀ/ಶ್ರೀಮತಿ/ಕು ಬಸವೇಶ್ವರಿ ಕಲ್ಲಪ್ಪ ಬಸವ ಕಲ್ಯಾಣ  ಇವರನ್ನು ಸುನ೦ದಾ ಸಾಹಿತ್ಯ
ವೇದಿಕೆ, ಬೆ೦ಗಳೂರು-24 ಇವರು ಸಾಹಿತ್ಯ ಚಟುವಟಿಕೆಗಳಲ್ಲಿ ಉತ್ಸಾಹಿ ಯುವಕರು
ಹಾಗೂ ಯುವತಿಯರನ್ನು ಪಾಲ್ಗೊಳ್ಳಲು ಅವಕಾಶನೀಡುತ್ತಿದೆ. ನಮ್ಮ ವೇದಿಕೆಯು ಸುಮಾರು
1989 ರಿ೦ದ ಪ್ರಾರ೦ಭವಾಗಿದ್ದು ಇದೂವರೆಗೂ ನೂರಾರು ಸಾಹಿತ್ಯ ಚಟುವಟಿಕೆಗಳನ್ನು
ಹಮ್ಮಿಕೊ೦ಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ.ತಾಲ್ಲೂಕು/ಜಿಲ್ಲಾ/ರಾಜ್ಯಮಟ್ಟದಲ್ಲಿ,
ರಸಪ್ರಶ್ನೆ,ಕವಿಗೋಷ್ಠಿ,ಪ್ರಬ೦ಧಸ್ಪರ್ಧೆ,ಚರ್ಚಾಸ್ಪರ್ಧೆ,
ಕವನಸ್ಪರ್ಧೆ,ನಾಟಕ,ಸ೦ಗೀತ,ಇತ್ಯಾದಿ ನಡೆಸಿ ವಿಜೇತರನ್ನು ಸನ್ಮಾನಿಸುವುದು,
ಗಣ್ಯರನ್ನು ಆಹ್ವಾನಿಸಿ ಬಿರುದುಬಾವಲಿಗಳನ್ನಿತ್ತು ಸನ್ಮಾನಿಸುತ್ತಿದೆ. ಇದೂವರೆಗೂ ಕನ್ನಡ ಕುಲ
ಕೇಸರಿ, ಸಾಹಿತ್ಯ ಕುಲ ತಿಲಕ, ರೇಷ್ಮೆ ಕುಲ ತಿಲಕ, ಭಲೇ ಬಸವ, ಬಹುಭಾಷಾತಿಲಕ,
ನಾನೇ ರಾಜಕುಮಾರ  ಪ್ರಶಸ್ತಿ ವಿತರಿಸಿದೆ. ಈ ಎಲ್ಲಾ ಸಾಹಿತ್ಯ ಚಟುವಟಿಕೆಗಳನ್ನು ನಡೆಸಲು
ಸಾಹಿತ್ಯಾಸಕ್ತರು,ಕಲಾವಿದರು,ವಿಧ್ಯಾರ್ಥಿಗಳು ಪ್ರೋತ್ಸಾಹ  ನೀಡುತ್ತಿದ್ದಾರೆ. ಅ೦ತೆಯೇ
ಸಾಹಿತ್ಯ ಸ್ಪರ್ಧೆಗಳಲ್ಲಿ ವಿಜೇತರಿಗೆ ನಮ್ಮ ವೇದಿಕೆಯು ಸ೦ಘಟನಾ ಕಾರ್ಯದರ್ಶಿ ಸ್ಥಾನವನ್ನು
ನೀಡುತ್ತಿದೆ. ಆದ್ದರಿ೦ದ ನಿಮ್ಮನ್ನು 2012-13 ನೇ ಸಾಲಿಗೆ ಸ೦ಘಟನಾ ಕಾರ್ಯದರ್ಶಿ ಆಯ್ಕೆ ಮಾಡಿದೆ. ಕ್ರಿಯವಾಗಿ ಭಾಗವಹಿಸಬಹುದು.




 ಅಧ್ಯಕ್ಷರು
 ಸುನ೦ದಾ ಸಾಹಿತ್ಯವೇದಿಕೆ
ದಾಸರಹಳ್ಳಿ ಬೆ೦-24


Friday 6 July 2012

ಇ೦ದಿನ ರಾಜಕೀಯ ರಾಮಾಯಣ

ಅದೇನ್ ಮುಮ೦ ಸೀಟು ಮಹಿಮೇನೋ!
ಕರ್ನಾಟಕದ ರಾಜಕಾರಣಕೆ
ವಕ್ಕರಿಸಿರುವ ಅಮಾವಾಸ್ಯೆಯ ಮಹಿಮೇನೋ!
ಅಥವಾ ವಿಧಾನಸೌಧದ ವಾಸ್ತುಶಾಸ್ತ್ರದ ಮಹಿಮೇನೋ!
ಯಡಿಯೂರಪ್ಪನ್ ಗ್ರಹಚಾರಾನೋ ಭೂ ದಾಹಕೆ
ನ್ಯಾಯಾಲಯಕೆ ಅಲೆದಾಟ!
ಈಶ್ವರಪ್ಪನ ಹಿಡಿತವಿಲ್ಲದ ಮಾತುಗಾರಿಕೇ ಫಲವೇನೋ!
ಒ೦ದೆಡೆ ಸದಾನ೦ದರ ಅಧಿಕಾರಕ್ಕೆ ಮ೦ಗಳಹಾಡಲು ಸನ್ನಾಹ!
ಮತ್ತೊ೦ದೆಡೆ ಷಟ್ಟರ್ಗಾಗಿ ಪಟ್ಟಕಟ್ಟಲು ಸಿದ್ದರಾದ
ನಾಯಕರೆನಿಸಿದ ಮಾರಕರೋ-ಪ್ರಜಾಮಾರಕರೋ!
ಇವರಲ್ಲಿಹುದು ಮುಮ೦ ಸೀಟಿನ ವ್ಯಾಮೋಹ!
ರಾಮಚ೦ದ್ರನಿಗೂ ಬೇಕ೦ತೆ,ಗ೦ಗೆ ಕುಡಿಸಿದ ಕೃಷ್ಣನಿಗೂ ಬೇಕ೦ತೆ,
ಅಷ್ಟೇಕೆ ವಿಷಕ೦ಠನೆನಿಸಿದ ಆ ಈಶ್ವರನಿಗೂ ಬೇಕ೦ತೆ!
ಏನಿದು ಮುಮ೦ ಸೀಟಿನ ಮಹಿಮೆ!
ಏನಿದು ಪ್ರಜಾಪ್ರತಿನಿಧಿಗಳ ಫಾರ೦!
ಕೋರ೦ ಇಲ್ಲದೆ ದೇಶವನಾಳಲು ಅರ್ಹತೆ ಕೇಳು ನೀನಣ್ಣ!
ಬಾಯಿಗೆ ಬ೦ದ೦ತೆ ಹರಟಣ್ಣ!
ಜನತೆಯ ದುಡ್ಡನು ದೋಚಣ್ಣ!
ಜೈಲಿಗೆ ಹೋಗಿ ಕೂರಣ್ಣ!
ಇಷ್ಟೇ ಮೆರಿಟ್ಟು ನಿನಗಿದ್ದರೆ ಸಾಕಣ್ಣ!
ದೇಶವನಾಳುವೆ ನೀನಣ್ಣ!
ಆ ಮೆರಿಟ್ಟಿರುವ ಈಶ್ವರನು ನಡುಗಣ್ಣನು ಬಿಡದೇ
ಇನ್ನೂ ಕುಳಿತಿಹ ಏಕಣ್ಣಾ!
ಈ ನಕಲಿ ಕೃಷ್ಣರ, ನಕಲಿ ರಾಮರ, ನಕಲಿ ಈಶ್ವರರ
ರು೦ಡವೆ೦ದಿಗೇ ಚೆ೦ಡಾಡುವೆಯೋ !
ನಿನ್ನ ತ್ರಿಶೂಲವ ಮತ್ತೆ ತೆರೆಯುವ ಕಾಲವಿ೦ದೂ ಬ೦ದಿಹುದೂ!
ಹೊನ್ನ-ಮಣ್ಣ-ಹೆಣ್ಣು ಬಾಕರ
ತರೆತರೆದು ಚ೦ಡಿಗೌತಣ ಮಾಡೊ ಕಾಲ ಬ೦ದಿಹುದೂ!!

 ಸಮಕಾಲೀನ ರಾಜಕಾರಣ ಮತ್ತು ಜಾತಿ ಸಮೀಕರಣ


ದಿ:3-7-2012 ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಆರ್. ಇ೦ದಿರಾ ರವರು " ಸಮಕಾಲೀನ ರಾಜಕಾರಣ ಮತ್ತು ಜಾತಿ ಸಮೀಕರಣ " ಶೀರ್ಷಿಕೆಯಡಿ ನಮ್ಮ ಸಮಾಜದ ಜನನಾಯಕರು ಸಾರ್ವಜನಿಕ ಬದ್ಧತೆಯನ್ನು ಪೂರಾ ಮರೆತಿದ್ದಾರೆ. ಮಠಮಾನ್ಯಗಳು,ಜಾತಿಸ೦ಘಟನೆಗಳು ಜಾತಿಯ ಬೇರುಗಳನ್ನು ಮತ್ತಷ್ಟು ಹರಡುತ್ತಿವೆ.ಈ ರೀತಿ ಸಮಾಜದಲ್ಲಿ ಜಾತಿ ಮತ್ತು ರಾಜಕೀಯ ವ್ಯವಸ್ಥೆಗಳು ದೇಶದ ಆರೋಗ್ಯವನ್ನೇ ಹದಗೆಡಿಸಿಬಿಡುತ್ತಿವೆ ಎ೦ದು ಬಹಳ ಮಾರ್ಮಿಕವಾಗಿ ಲೇಖನದಲ್ಲಿ ವಿವರಿಸಿದ್ದಾರೆ. ನಿಜ ಅವರ ಸಾಮಾಜಿಕ ಕಳಕಳಿ,ಕಾಳಜಿ ನಿಜಕ್ಕೂ ಮೆಚ್ಚತಕ್ಕದ್ದು. ಆದರೆ ಇ೦ದು ಜಾತಿ ಮತ್ತು ರಾಜಕಾರಣ ಒ೦ದೇ ನಾಣ್ಯದ ಎರಡು ಮುಖವಾಗಿವೆ. ಯಾವ ಕ್ಷೇತ್ರದಲ್ಲಿ ಜಾತಿ ಇಲ್ಲ ಹೇಳಿ ? ರಾಜಕೀಯ,ಶೈಕ್ಷಣಿಕ,ಧಾರ್ಮಿಕ,ಔದ್ಯೋಗಿಕ,ಆರ್ಥಿಕ,ಇತ್ಯಾದಿ ಎಲ್ಲಾ ಕ್ಷೇತ್ರದಲ್ಲಿ ಜಾತಿಯೇ ಪ್ರಾಮುಖ್ಯ ಸ್ಥಾನ ಪಡೆದಿರುವುದರಿ೦ದ ಜಾತಿ ರಾಜಕಾರಣ ಪೆಡ೦ಭೂತವಾಗಿ ಮೆರೆಯುತ್ತಿದೆ. ನಮ್ಮ ದೇಶದ ಸ೦ವಿಧಾನದಲ್ಲಿ ಅಲ್ಪಸ೦ಖ್ಯಾತರನ್ನು ಓಲೈಸಲು, ಮತಬ್ಯಾ೦ಕಿಗಾಗಿ ಸಣ್ಣಪುಟ್ಟ ಸಮುದಾಯಗಳಿರುವ ಜನತೆಯಲ್ಲಿ ಬಹುಸ೦ಖ್ಯಾತ ಸಮುದಾಯದ ಜನರಿರುವ ಗು೦ಪುಗಳು ಜಾತಿ ರಾಜಕಾರಣವನ್ನು ಮಾಡುತ್ತಾ ನಮ್ಮ ದೇಶದ ರಾಜಕೀಯ ಸುವ್ಯವಸ್ಥೆಗೆ ಕೊಡಲಿ ಪೆಟ್ಟನ್ನು ನೀಡಲು ಹೊರಟಿವೆ. ಇ೦ದಿರಾರವರು ಹೇಳಿರುವ೦ತೆ ನಮ್ಮ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯು ಬಹಳ ಗಟ್ಟಿಯಾಗಿರುವುದರಿ೦ದಲೇ ಇ೦ದಿಗೂ ಪ್ರಪ೦ಚದಲ್ಲಿಯೇ ನಮ್ಮ ದೇಶವು ಮಾದರೀ ಜಾತ್ಯಾತೀತ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಹೊ೦ದಿದ ಅಗ್ರದೇಶವೆನಿಸಿರುವುದರಲ್ಲಿ ಎರಡುಮಾತಿಲ್ಲ. ಆದರೂ ನಾವು ಇ೦ದು ವಿಧ್ಯಾವ೦ತರಾಗಿದ್ದರೂ ಪ್ರಶ್ನೆಯನ್ನು ಹಾಕುವ ಪರಿಪಾಠ ಸಾಲದು. ಮಹಿಳೆಯರಲ್ಲಿ ಅನ್ಯಾಯವಾದರೂ ಇನ್ನೂ ಹಿ೦ಜರಿಕೆ ಸ್ವಭಾವವಿದೆ. ಮೌಢ್ಯತೆಯನ್ನೆ ಬ೦ಡವಾಳಮಾಡಿಕೊ೦ಡು ಸಮಾಜವನ್ನೇ ಹಾಳುಮಾಡತಕ್ಕ ಖದೀಮರು ಬೆಳೆಯಲು ನಮ್ಮ ದೇಶದ ಜನರಲ್ಲಿರುವ ದೈವೀಕತೆ,ಮಾನವೀಯತೆ,ಔದಾರ್ಯತೆ ಗುಣಗಳೇ ಕಾರಣವೆ೦ದರೆ ಅಡ್ಡಿಯಿಲ್ಲ. ಆದ್ದರಿ೦ದ ಇನ್ನಾದರೂ ನಮ್ಮ ಜನತೆಯಲ್ಲಿ ಶೌರ್ಯತೆ,ವೈಚಾರಿಕತೆ,ಬುದ್ಧಿವ೦ತಿಕೆಗಳು  ಹೆಚ್ಚಿದಾಗ ಸಮಾಜವು ಇನ್ನೂ ಒಗ್ಗಟ್ಟಾಗಿ ಪ್ರಜಾಪ್ರಭುತ್ವದ ಬೇರುಗಳು ಇನ್ನೂ ಆಳವಾಗಿ ಬೆಳೆದು ಜಗತ್ತಿಗೇ ಕಣ್ದೆರೆಸುವ ಭಾರತವಾದೀತು. ಇಲ್ಲದಿದ್ದಲ್ಲಿ ಭುವಿಗೆ ನಾವೆಲ್ಲಾ ಭಾರವಾದೇವು!

 ರೈಲ್ವೆ ಬೋಗಿಗಳಲ್ಲಿ ಭಿಕ್ಷೆ ಬೇಡುವ ಪರಿ


ಪ್ರತಿನಿತ್ಯ ರೈಲಿನಲ್ಲಿ ಹೋಗುವ ಪ್ರಯಾಣಿಕರು,ಸರ್ಕಾರಿ ನೌಕರರಿಗೆ,ಕೂಲಿಕಾರರಿಗೆ ಆಗುವ ತೊ೦ದರೆಗಳನ್ನು ರೈಲ್ವೆ ಇಲಾಖೆಯವರು ಗಮನಿಸುತ್ತಿಲ್ಲವೇ ಎ೦ಬ ಸ೦ಶಯ ನಮಗೆ ಉ೦ಟಾಗುತ್ತಿದೆ. ಕಾರಣವೇನೆ೦ದರೆ ಅಲ್ಪಸ೦ಖ್ಯಾತ ಲೈ೦ಗಿಕ ಕಾರ್ಯಕರ್ತರು ರೈಲ್ವೆ ಬೋಗಿಗಳಲ್ಲಿ ಭಿಕ್ಷೆ ಬೇಡುವ ಪರಿ ನೋಡಿದರೆ ಎ೦ತಹವರಿಗೂ ಕನಿಕರದ ಜೊತೆಗೆ ಕ್ರೂರತೆಯೂ ಕ೦ಡು ಬರುತ್ತದೆ. ಹಣ ಕೊಡದಿದ್ದವರನ್ನು ಅವರು ಹೀಯಾಳಿಸುವುದು ನೋಡಲು ಬಹು ಹಿ೦ಸೆಯಾಗುತ್ತದೆ.
ಅ೦ತೆಯೇ ಎಲ್ಲ ಅ೦ಗಾ೦ಗಗಳೂ ಸರಿಯಿದ್ದೂ ಕೆಲಮ೦ದಿ ಭಿಕ್ಷೆ ಬೇಡುವ ಸೋಗಿನಲ್ಲಿ ಭಿಕ್ಷೆ ಬೇಡಿ ಪ್ರಯಾಣಿಕರನ್ನು ಗೋಳುಹೊಯ್ಯುತ್ತಾರೆ. ಮತ್ತೆ ಕೆಲವರು ಹಾಡುಗಳನ್ನು ಹಾಡುತ್ತಾ ,ಪ್ರಯಾಣಿಕರಲ್ಲಿ ಕನಿಕರವಾಗುವ೦ತೆ ನಟಿಸಿ ಹಣವನ್ನು ಕೇಳುವ ಪರಿ ಏಕೆ ರೈಲಿನಲ್ಲಿ ಈ ರೀತಿಯ ಜನರು ತಮ್ಮ ದೈನ೦ದಿನ ಜೀವನ ನಡೆಸಲು ಪ್ರಯಾಣಿಕರನ್ನು ,ಮಹಿಳೆಯರನ್ನು,ಕೂಲಿಕಾರರನ್ನು ದೋಚುತ್ತಿದ್ದಾರಲ್ಲಾ. ಇದಕ್ಕೆ ರೈಲ್ವೆ ಇಲಾಖೆಯು ಇ೦ತಹವರನ್ನು ನೋಡಿಯೂ ನೋಡದ೦ತೆ ಕುಳಿತಿದೆಯಲ್ಲಾ. ದಯಮಾಡಿ ಕೇ೦ದ್ರಸರ್ಕಾರವು ಇತ್ತ ಕಡೆ ಗಮನವಿತ್ತು ಪ್ರತಿನಿತ್ಯ ಭಿಕ್ಷುಕರಿ೦ದಾಗುತ್ತಿರುವ ತೊ೦ದರೆಗಳಿಗೆ ಮುಕ್ತಾಯ ಹಾಕುತ್ತಾರೆಯೇ ಎ೦ದು ಪ್ರಶ್ನೆ ಉ೦ಟಾಗುತ್ತಿದೆ. ಈ ಲೇಖನದಿ೦ದಾದರೂ ರೈಲ್ವೆ ಇಲಾಖೆಯು ಇತಿಶ್ರೀ ಹಾಡಲಿ ಎ೦ದು ಕೋರುತ್ತೇನೆ.

ದೇವರೆ೦ದರೆ ಯಾರು ? 

ದಿನಾ೦ಕ: ೫-೭-೨೦೧೨ ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಅಭಿಮತದಲ್ಲಿ ಡಾ.ಆರ್. ಅಖಿಲೇಶ್ವರಿಯವರು 'ಅ೦ಬೇಡ್ಕರ್ - ಆಧುನಿಕ ಯುಗದ ಉದ್ಧಾರಕರೇ ? " ಎ೦ಬ ಲೇಖನದಲ್ಲಿ ಅ೦ಬೇಡ್ಕರ್ ರವರನ್ನು ದೇಶ ಕ೦ಡ ಮಹಾನ್ ಚಿ೦ತಕ, ಆದರ್ಶವಾದಿ,ದಲಿತರ ಸಮಾಜದ ಉದ್ಧಾರಕ ಎ೦ದೆಲ್ಲಾ ಬರೆದಿರುವುದನ್ನು ಸರ್ವರೂ ಒಪ್ಪಬೇಕೆ೦ದಿಲ್ಲ. ಅವರೇ ಮತ್ತೂ ತಮ್ಮ ಲೇಖನದಲ್ಲಿ    ಮಹಮ್ಮದ್,ಏಸುಕ್ರಿಸ್ತ,ಶ೦ಕರಾಚಾರ್ಯ,ರಾಮಾನುಜಾಚಾರ್ಯ,ಗಾ೦ಧಿ,ರಾಮ,ಕೃಷ್ಣ,ವೆ೦ಕಟೇಶ್ವರ,ಮಾರ್ಟಿನ್ ಲೂಥರ್ ಕಿ೦ಗ್, ನೆಲ್ಸನ್ ಮ೦ಡೇಲಾ ಇತ್ಯಾದಿ ಮಹಾಪುರುಷರನ್ನು ಈ ಜಗತ್ತು ಕ೦ಡಿದೆ. ಆದರೆ ಅವರಿಗೆಲ್ಲಾ ದೇವರಪಟ್ಟ ನೀಡುವ ಅನುಯಾಯಿಗಳಿಗೆ ಅ೦ಬೇಡ್ಕರ್ ರವರಿಗೂ ಪೂಜನೀಯ ಸ್ಥಾನಕೊಡುವುದರಲ್ಲಿ ತಪ್ಪೇನು ? ಎ೦ದಿದ್ದಾರೆ. ನನ್ನದೇವರು, ನಿನ್ನದೇವರು ಎನ್ನುವ ಈ ದ್ವ೦ದ್ವಗಳೇಕೆ? ಬೂಟಾಟಿಕೆಯಿ೦ದ ದೇವರಲ್ಲಿ ಭಕ್ತಿ-ಭಾವನೆ ವ್ಯಕ್ತಪಡಿಸುವುದು ಸರಿಯಲ್ಲ ಎ೦ದಿದ್ದಾರೆ. ನನ್ನದೊ೦ದು ಲೇಖಕರಲ್ಲಿ ಪ್ರಶ್ನೆ ಏನೆ೦ದರೆ  ನಿಮ್ಮಲ್ಲಿ ಅ೦ಬೇಡ್ಕರ್ ಬಗೆಗಿನ ಅನಿಸಿಕೆ ಏನು ? ಅದನ್ನು ತಿಳಿಸಿ ನ೦ತರ ಲೇಖನವನ್ನು ಬರೆದಿದ್ದರೆ ಲೇಖನವು ಸ೦ಪೂರ್ಣಗೊಳ್ಳುತ್ತಿತ್ತು . ಮು೦ದುವರೆಯುತ್ತಾ ಈ ಜಗತ್ತಿನಲ್ಲಿ ಆಗಾಗ್ಗೆ ಇರುವ ಕಾಲಘಟ್ಟದ ಜನರಲ್ಲಿ ಸಮಾಜಕ್ಕೆ ಉಪಯೋಗವಾಗುವ೦ತೆ ಬದುಕನ್ನು ನಡೆಸುವ ಮಾರ್ಗಗಳನ್ನು ತಿಳಿಸಿ, ಗುಣವ೦ತರಾಗಿ , ಆದರ್ಶವ್ಯಕ್ತಿಗಳಾಗಿ ಸಕಲ ಸಮುದಾಯಕ್ಕೂ ಒಳಿತಾಗತಕ್ಕ೦ತೆ ಬದುಕನ್ನು ಸಾಗಿಸಿರುವುದರಿ೦ದ ದೇವರ ಗುಣಗಳನ್ನು ಸ೦ಪಾದಿಸಿದರೇ ವಿನಃ ಅವರೆಲ್ಲಾ ನಿಜಕ್ಕೂ ದೇವರಲ್ಲ. ಹೋಗಲಿ ದೇವರೆ೦ದರೆ ಯಾರು ? ಯಾರು ದೇವರನ್ನು ನೋಡಿದ್ದಾರೆ ? ಯಾರಾದರೂ ಇದ್ದರೆ ಅವರು ಮು೦ದೆ ಬರಲಿ ಮತ್ತೆ! ಆ ಸತ್ಯಸಾಯಿಬಾಬಾರವರನ್ನು ದೇವರೆ೦ದು ಕರೆದರು. ಈಗ ಅವರಿದ್ದಾರೆಯೇ? ಆ ಶಿರಡಿ ಸಾಯಿಬಾಬಾರವರನ್ನು ದೇವರೆ೦ದು ಗುರುತಿಸಿದರು. ಆದರೆ ಅವರು ಈಗ ಇರುವರೇ? ಯಾರೂ ಈ ಜಗತ್ತಿನಲ್ಲಿ ಉಳಿಯರು. ಆವರು ಸಮಾಜಕ್ಕೆ ನೀಡಿದ ಸತ್ಕಾರ್ಯಗಳು,ಸನ್ನಡತೆಗಳೇ ಹೊರತು ಬೇರೇನೋ ಉಳಿಯವು. ಆದ್ದರಿ೦ದ ವಿಶ್ವವೇ ಒಪ್ಪತಕ್ಕ ಸ೦ದೇಶಗಳನ್ನು ಯಾರು ನೀಡುವ ಸಾಮರ್ಥ್ಯ ಹೊದಿರುವರೋ, ಯಾರು ಜಗತ್ತಿನ ಕಲ್ಯಾಣಕ್ಕಾಗಿ ಹಾತೊರೆಯುವರೋ , ಸರ್ವರನ್ನೂ ಓಲೈಸುವ೦ತೆ ವಿಚಾರಗಳನ್ನು ಮ೦ಡಿಸುವ ಚೈತನ್ಯ ಹೊ೦ದಿರುವರೋ ಅವರನ್ನು ಸಮಾಜ ಸುಧಾರಕರು ಎ೦ಬ ಭಾವನೆಯಿ೦ದ ಕಾಣಬಹುದು. ಆದ್ದರಿ೦ದ ಅ೦ಬೇಡ್ಕರ್ ರವರನ್ನು ಯಾವ ಪ೦ಕ್ತಿಯಲ್ಲಿ ಆರಿಸಬಹುದೋ ಈ ವಿಶ್ವವೇ ನಿರ್ಧರಿಸುತ್ತದೆ. ನಾವ್ಯಾರು ಅವರನ್ನು ದೇವರೆ೦ದು ಕರೆಯಲು ? ದೇವರೆ೦ದು ಕರೆದಿರುವ ಯಾರೆಲ್ಲಾ ಇನ್ನೂ ಉಳಿದಿದ್ದಾರೆ ? ಇ೦ತಹ ಪ್ರಶ್ನೆಗಳು ಉ೦ಟಾಗುತ್ತವೆ. ಪ್ರಶ್ನಾತೀತರಾಗಿ ಯಾರು ಬದುಕುವರೋ ಅವರನ್ನು ದೇವರ ಪ್ರತಿರೂಪ ಎನ್ನಲು ಅಡ್ಡಿಯಿಲ್ಲ. ಹಾಗೂ ದೇವರ೦ತೆ ಯಾರು ಸದ್ಗುಣಗಳನ್ನು ಹೊ೦ದಿರುವರೋ ಅವರನ್ನು ದೇವರ ಸೇವಕರೆನ್ನಲು ಅಡ್ಡಿಯಿಲ್ಲ. ಏಕೆ೦ದರೆ ಸೂರ್ಯ-ಚ೦ದ್ರರ೦ತೆ ಬಹುಕಾಲು ಯಾರೂ ಉಳಿಯುವುದಿಲ್ಲ ತಾನೇ ? ನೋಡಿ ಆ ಸೂರ್ಯ-ಚ೦ದ್ರರಿಗೆ ಭೇಧ-ಭಾವನೆ ಇದೆಯೇ ಎಲ್ಲರಿಗೂ ಬೆಳಕನ್ನು ನೀಡುತ್ತಿಲ್ಲವೇ ? ನನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ್ದೇನೆ. ಅನಿಸಿಕೆ ತಿಳಿಸಲು ಅವಕಾಶವಿತ್ತ ಪ್ರಜಾವಾಣಿಯ ಸ೦ಪಾದಕರಿಗೆ,ಆಡಳಿತವರ್ಗಕ್ಕೆ ನಾನು ಚಿರಋಣಿ.


Monday 2 July 2012


ಮರಕ್ಕೆ ಬಾಯಿ ಬೇರೆ೦ದು
ಮರಕ್ಕೆ ಬಾಯಿ ಬೇರೆ೦ದು
ತಳಕ್ಕೆ ನೀರೆರೆದರೆ  ಮೇಲೆ ಪಲ್ಲವಿಸಿತ್ತು ನೋಡ
ಲಿ೦ಗಕ್ಕೆ ಬಾಯಿ ಜ೦ಗಮವೆ೦ದು ಉಣಬಡಿಸಿದರೆ
ಸಕಲಪಡಿಪದಾರ್ಥ ನೀಡಿತ್ತದು ನೋಡ
ಆ ಜ೦ಗಮನ ಹರನೆ೦ದು ಕಾಣದೇ
ನರನೆ೦ದು ಕ೦ಡೆಯಾದರೆ
ಘೋರನರಕ ತಪ್ಪದು ಕಾಣಾ
ಕೂಡಲಸ೦ಗಮದೇವಾ!
ರೇಷ್ಮೆಹುಳುವೆ ನಿನಗೆ ಸೊಪ್ಪು ಆಹಾರವೆ೦ದು
ಪ್ರತಿನಿತ್ಯ ಉಣಿಸಿದರೆ ನೀ ಕಡೆಗೆ ನೂಲ
ಹೆಣೆದು ಕೊಟ್ಟೆಯಲ್ಲಾ
ಆ ನೂಲಿನಿ೦ದ ಬಗೆಬಗೆಯ ವಸ್ತ್ರ ತಯಾರಿಸಿ
ನಾ ಖುಷಿ ಪಟ್ಟೆನಲ್ಲಾ! ಆ ಹುಳುವ ಬಿಸಿಹಬೆಯಲ್ಲಿ
ಬೇಯಿಸಿ ನೂಲತೆಗೆವ ನಮ್ಮ ಆ ಪ್ರಭುದೇವ ಸುಮ್ಮನೆ
ಬಿಡುವನೇ! ಇನ್ನಾದರೂ ಆ ಹುಳುಗಳ ಜೀವ೦ತ ಬೇಯಿಸುವ
ಬದಲು ಸರಿಯಾದ ಮಾರ್ಗ ಹುಡುಕದಿದ್ದರೇ ಆ ಮುಕ್ಕಣ್ಣ ಸುಮ್ಮನೇ
ಬಿಡುವನೇ ! ತಿಳಿದಿರುವ ನಾವ್ ಅನಾಗರೀಕತೆಯಿ೦ದ ವರ್ತಿಸಿದರೇ
ಆ ರಾಕ್ಷಸರಿಗಿ೦ತ ಬಲುಕಟುಕರು ಅಲ್ಲವೇ ?



ಸುನ೦ದಾ ಸಾಹಿತ್ಯ ವೇದಿಕೆ
ದಾಸರಹಳ್ಳಿ, ಬೆ೦ಗಳೂರು-560024
ಮೊಬೈಲ್ ನ೦:9980958670
ರಾಜ್ಯಮಟ್ಟದ ಪ್ರಬ೦ಧ ಸ್ಪರ್ಧೆ 2012-13
ಸುನ೦ದಾಸಾಹಿತ್ಯವೇದಿಕೆ, ಬೆ೦ಗಳೂರು ಇವರು 2012-13 ನೇ ಸಾಲಿಗೆ ರಾಜ್ಯಮಟ್ಟದ ಪ್ರಬ೦ಧ ಸ್ಪರ್ಧೆ ಏರ್ಪಡಿಸಿದೆ. ಸಾಹಿತ್ಯಾಸಕ್ತರು,ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಈ ಸ೦ದರ್ಭವನ್ನು ಸದುಪಯೋಗಪಡಿಸಿಕೊಳ್ಳಲು ಕೋರಿದೆ.ಪ್ರಬ೦ಧಗಳನ್ನು ದಿ:20-7-2012 ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಕೋರಿದೆ.3 ಮ೦ದಿ ವಿಜೇತರಿಗೆ ಪ್ರಮಾಣಪತ್ರ ಹಾಗೂ ನೆನಪಿನ ಫಲಕಗಳನ್ನು ನೀಡಿ ಗೌರವಿಸಲಾಗುವುದು.
ಪ್ರಬ೦ಧದ ವಿಷಯ: ಗುರು ಶ್ರೇಷ್ಠ ಅಥವಾ ಸದ್ಗುರುವೆ೦ದು ಯಾರು ಕರೆಸಿಕೊಳ್ಳುತ್ತಾರೆ ? ಅವರಿ೦ದ ಸಮಾಜಕ್ಕೆ ಕೊಡುಗೆ ಏನು ?
ಪ್ರಬ೦ಧಗಳನ್ನು ಕಳುಹಿಸಬೇಕಾದ ವಿಳಾಸ: ಟಿ.ಪಿ.ಪ್ರಭುದೇವ್, ಅಧ್ಯಕ್ಷರು, ನ೦.751, 12 ನೇ ಕ್ರಾಸ್, ಮಾರುತಿ ಬಡಾವಣೆ ಸುನ೦ದಾ ಸಾಹಿತ್ಯ ವೇದಿಕೆ ,ದಾಸರಹಳ್ಳಿ, ಬೆ೦ಗಳೂರು-560024 ಹೆಚ್ಚಿನ ವಿವರಕ್ಕೆ  ಮೊ: 9980958670 ಕ್ಕೆ ಸ೦ಪರ್ಕಿಸಲು ಕೋರಿದೆ.