ಅ೦ಬಿಗ ನಾ ನಿನ್ನ ನ೦ಬಿದೆ(ಧಾಟಿಯಲ್ಲಿ)
csr ನಾ ನಿನ್ನ ನ೦ಬಿದೆ ! ರೈತ !ಬ೦ಧು ಗೆಳೆಯ ನಾ ನ೦ಬಿದೆ !! ಪಲ್ಲವಿ !!
ಹಳ್ಳಿಯ ಬಡರೈತನ ತೊ೦ದರೆ !
ಅದಹೇಳಲು ಬಲು ಬಲು ತೊ೦ದರೆ!!
ಹಗಲು-ರಾತ್ರಿ ರೈತನ ತೊ೦ದರೆ !
ಅವನಕಷ್ಟ ಪರಿಹರಿಸು csr !!1!!
ಮು೦ಗಾರು ಬ೦ತು ನೋಡು csr! ಅದಕೆ!
ಬ೦ಗಾರ ದ೦ಥ ಬೆಳೆ csr !!
ಸಿ೦ಗಾರ ದ೦ಥ ಗೂಡು csr ! ನಮ್ಮ
ನೆ೦ಗಾರ ದಡ ಸೇರಿಸು csr !!2!!
ಬೇವುಬೆಲ್ಲದ ಬದುಕು csr! ಅದು !
ನೋವು ನೀಡುತಲಿದೆ csr !!
ಯಾವ ಮಾರ್ಗವು ಕಾಣದು csr! ಅದ
ನಿವಾರಿಸು ನೀ csr !!3!!
ತಳಿಯೂ ಮುಖ್ಯವಲ್ಲವೆ csr! ಸದಾ !
ಗಾಳೀಬೆಳಕೂ ಬೇಕಲ್ಲವೆ csr!!
ಸೋ೦ಕುನಿವಾರಣೆ ಮಾಡೀ ಹುಳು ಸಾಕಲೂ! ನಮ್ಮ !
ಬೆಳೆಯೂ ಯಶಸ್ವೀ ತಾನೆ csr !!4!!
No comments:
Post a Comment