Tuesday 29 July 2014

ಕೆಂಪೇಗೌಡ ಗೌರವ ಪ್ರಶಸ್ತಿ

ದಿ:೨೭-೭-೨೦೧೪ ರಂದು ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಇಲ್ಲಿ ಕಾವ್ಯಸಿಂಚನ ಕಲಾ ಕೇಂದ್ರ ಟ್ರಸ್ಟ್ ಇವರಿಂದ ಮಾಯಾನಗರಿಯ ಮಹಾಶಿಲ್ಪಿ ನಾಡಪ್ರಭು ಕೆಂಪೇಗೌಡ ಗೌರವ ಪ್ರಶಸ್ತಿಯನ್ನು ೫೦ ಮಂದಿಗೆ ಪ್ರದಾನ ಮಾಡಿದರು. ಅವರಲ್ಲಿ ಶ್ರೀ. ಟಿ.ಪಿ.ಪ್ರಭುದೇವ್ ರವರಿಗೂ ಈ ಪ್ರಶಸ್ತಿಯನ್ನು ರಂಗಭೂಮಿ ರಲ್ಲಿನ ಸೇವೆಯನ್ನು ಗುರುತಿಸಿ ದಯಪಾಲಿಸಿದ್ದಾರೆ.

80TH KAVIGHOSTI

IN 80TH KAVIGHOSTI SRI.HULIVAN NARASIMHASWAMY AS CHIEF GUEST,PRAKASH S SHILPI,KRISHNA DEVANGAMATH AS GUESTS FOR FLUTE PLAYING N SINGING PRESIDED BY T.P.PRABHUDEV N OTHERS R VENKATARAM BHARATHI,SUMANRAO,RAMYA,SOMASHEKHAR,PRASAD,RADHATANAYA,R.K.BHAT,GANGADHARASWAMY,KOLALAPPA,R.BANNAPPA  R PRESENT IN PROGRAMME B.N. SUNANDA ORGANISED THIS. 




80 ನೇ ಕವಿಗೋಷ್ಠಿ

ಸುನ೦ದಾ ಸಾಹಿತ್ಯ ವೇದಿಕೆ

ದಾಸರಹಳ್ಳಿ

ಬೆ೦ಗಳೂರು-560024


     ದಿನಾ೦ಕ:27-7-2014 ರಂದು ಬಾನುವಾರ,ಬೆಳಿಗ್ಗೆ: 10.30ಕ್ಕೆ  ವಲ್ಲಭನಿಕೇತನ,ಶಿವಾನ೦ದ ಸರ್ಕಲ್ ಹತ್ತಿರ,ಬೆ೦ಗಳೂರು-20 ಇಲ್ಲಿ 80 ನೇ ಕವಿಗೋಷ್ಠಿ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಈ ಕಾರ್ಯಕ್ರಮದಲ್ಲಿ ಪ್ರಕಾಶ್ ಎಸ್ ಶಿಲ್ಪಿ ಇವರಿಂದ ಕೊಳಲುವಾದನ ಸಾಹಿತ್ಯಸಕ್ತರನ್ನು ಮನರಂಜಿಸಿತು. ನಂತರ  ಕೃಷ್ಣ ದೇವಾಂಗಮಠ್ ಇವರಿಂದ ಕನ್ನಡ ಗೀತೆಗಳ ಗೀತಗಾಯನ ನಡೆಯಿತು. ಬಹಳ ಹೃದಯಂಗಮವಾಗಿ ಹಾಡಿ ಸಭಿಕರ ಮನಗೆದ್ದರು. ನಂತರ ಸುಮಾರು 20 ಕವಿಗಳು ಹಾಜರಿದ್ದರು. ಅವರಲ್ಲಿ ಕೋಳಾಲಪ್ಪ,ವೆಂಕಟರಾಮ್ ಭಾರತಿ,ಸುಮನ್ ರಾವ್,ಪ್ರಸಾದ್,ರಮ್ಯ,ಬನ್ನಪ್ಪ,ಉಮೇಶ್,ಜಿ.ಕೆ.ಎಲ್.ರಾಜನ್,ರವಿರಾಜ್,ಎಸ್.ಸಿ.ರಂಗನಾಥ್,ರಾಧಾತನಯ,ಆರ್.ಕೆ.ಭಟ್,ಮತ್ತಿತರರು ಸ್ವರಚಿತ ಕವನಗಳನ್ನು ವಾಚಿಸಿದರು. ನಂತರ ಮುಖ್ಯ ಅತಿಥಿಗಳಾಗಿದ್ದ ಶ್ರೀ. ಹುಲಿವಾನ್ ನರಸಿಂಹಸ್ವಾಮಿಯವರು ಕಾವ್ಯ,ಗಾಯನ ಕುರಿತು ವಿಮರ್ಶಿಸುತ್ತಾ ಕಾವ್ಯದಲ್ಲಿ ವಾಸ್ತವತೆ,ಲಯ,ಪ್ರಾಸಗಳಿಗೆ ಇತ್ತು ನೀಡಿ ಸಾಮಾಜಿಕ ಕಳಕಳಿ ಇರಬೇಕೆಂದು ಅಭಿಪ್ರಾಯಿಸಿದರು. ನಂತರ ಅಧ್ಯಕ್ಷತೆ ವಹಿಸಿದ್ದ ಶ್ರೀ.ಟಿ.ಪಿ.ಪ್ರಭುದೇವ್ ಇವರು ಶ್ರಾವಣಮಾಸದಲ್ಲಿ ಕವಿಹೃದಯಗಳಲ್ಲಿ ಕಾವ್ಯದ ಮಳೆ ಮುಂಗಾರಿನ೦ತೆ ಸಹೃದಯ ಸಾಹಿತ್ಯಾಸಕ್ತರ ಕವಿಮನಗಳನ್ನು ತಣಿಸಿದವು. ಯುವಕರ ಕವನಗಳಲ್ಲಿ ಸಾಮಾಜಿಕ ಬದ್ದತೆ,ಯುವಶಕ್ತಿಯ ಮುಂದಿರುವ ಸಮಸ್ಯೆಗಳನ್ನು ಸೂಕ್ಷ್ಮವಾಗಿ ವಿವರಿಸುತ್ತಾ ಸಾಮಾಜಿಕ ಪಿಡುಗಾಗಿ ಹಬ್ಬುತ್ತಿರುವ ಅನ್ಯಾಯ,ಅತ್ಯಾಚಾರಗಳು ತಡೆಯುವಲ್ಲಿ ಯುವಕರು ಸುಸಂಸ್ಕೃತರಾಗಬೇಕೆಂದರು. ಈ ಕಾರ್ಯಕ್ರಮವನ್ನು ವೇದಿಕೆಯ ಸಂಸ್ಥಾಪಕಿ ಶ್ರೀಮತಿ.ಬಿ.ಎನ್.ಸುನಂದಾ ರವರು ಅಚ್ಚುಕಟ್ಟಾಗಿ ನಿರೂಪಿಸಿದರು.

. ಮಾನ್ಯರೇ, ಈ ಕಾರ್ಯಕ್ರಮದ ವರದಿಯನ್ನು ಪ್ರಕಟಿಸಿ ಪ್ರೋತ್ಸಾಹಿಸಲು ವಿನಂತಿಸುತ್ತೇನೆ.ಜೊತೆಗೆ ಕಾರ್ಯಕ್ರಮದ ಫೋಟೋವನ್ನು ಲಗತ್ತಿಸಿದ್ದೇನೆ. ವಂದನೆಗಳೊಡನೆ,

                                                                                                                   ಟಿ.ಪಿ.ಪ್ರಭುದೇವ್
                                                                       ಅಧ್ಯಕ್ಷರು,ಸುನಂದಾ ಸಾಹಿತ್ಯ ವೇದಿಕೆ


Monday 14 July 2014

in sammilana kavighosti am present

Saturday 5 July 2014


ಸುನಂದಾ ಸಾಹಿತ್ಯ ವೇದಿಕೆ

ದಾಸರಹಳ್ಳಿ,ಬೆಂಗಳೂರು.-24, ಮೊ.9980958670
ಕವಿಗೋಷ್ಠಿ-80
ದಿನಾಂಕ: 27-07-2014
ಬಾನುವಾರ, ವಲ್ಲಭನಿಕೇತನ
ಶಿವಾನಂದ  ಸರ್ಕಲ್ ಹತ್ತಿರ,ಬೆಂಗಳೂರು-20
ಬೆಳಿಗ್ಗೆ : 10.30
1.ಶ್ರಿ.ಪ್ರಕಾಶ್.ಎಸ್.ಶಿಲ್ಪಿ,ಕೊಪ್ಪಳ, ಇವರಿಂದ ಕೊಳಲುವಾದನ
2.ಕೃಷ್ಣಾ. ಶ್ರೀ.ದೇವಾಂಗಮಠ,
3.ಮಹಾಂತೇಶ.ಎಂ.ಬಿ. ಸಾ||ಇಲಕಲ್ಲ, ಇವರಿಂದ
ಕವನ ವಾಚನ ಹಾಗೂ ಗಾಯನ
4.ಸಾಹಿತ್ಯಾಸಕ್ತರಿಂದ ಮುಕ್ತ ಕವಿಗೋಷ್ಠಿ

ಮುಖ್ಯ ಅತಿಥಿಗಳು:

ಶ್ರೀ.ಹುಲಿವಾನ್ ನರಸಿಂಹಸ್ವಾಮಿ(ಹಿರಿಯ ಸಾಹಿತಿ,ಬಸವಶ್ರೀ ಹಾಗೂ ಕನಕಶ್ರೀ ಪ್ರಶಸ್ತಿ ವಿಜೇತರು)

ಅಧ್ಯಕ್ಷತೆ: ಶ್ರೀ. ಟಿ.ಪಿ.ಪ್ರಭುದೇವ್
ನಿರೂಪಣೆ: ಶ್ರೀಮತಿ.ಬಿ.ಎನ್.ಸುನಂದಾ
ಸರ್ವರಿಗೂ ಸುಸ್ವಾಗತ
ಹೆಚ್ಚಿನ ವಿವರಗಳಿಗೆ
Sunanda sahitya vedike blog.spot.in ಹಾಗೂ
TPPRABHUDEV@GMAIL.COM  .ಫೇಸ್ ಬುಕ್ ನಲ್ಲಿ prabhudevthyavanahally   ನೋಡಿ.

Tuesday 1 July 2014

ಹರಿಚಂದನ ಸಿ.ಡಿ.ಬಿಡುಗಡೆ


ಹರಿಚಂದನ ಸಿ.ಡಿ.ಬಿಡುಗಡೆ

ಹರಿಚಂದನ ಸಿ.ಡಿ.ಬಿಡುಗಡೆ ಕಾರ್ಯಕ್ರಮವನ್ನು ದಿ:೨೯-೬-೨೦೧೪ ರಂದು ಬೆಂಗಳೂರಿನಲ್ಲಿ ಬ್ಯಾಂಕ್ ಕಾಲೋನಿಯಲ್ಲಿ ಶ್ರೀ.ಮೈದೂರು ಕೃಷ್ಣಮೂರ್ತಿ(ಸಾಹಿತಿ) ಇವರು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಶ್ರೀ.ಸಾ.ಶಿ.ಮರುಳಯ್ಯ(ಸಾಹಿತಿ,ಮಾಜಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು),ಶಶಿಧರ್ ಕೋಟೆ(ಗಾಯಕರು),ಮಾಲತಿಶೆಟ್ಟಿ(ಕಾವ್ಯ ಸಿಂಚನ ಟ್ರಸ್ಟ್ ಅಧ್ಯಕ್ಷರು),ಟಿ.ಪಿ.ಪ್ರಭುದೇವ್(ಅಧ್ಯಕ್ಷರು,ಸುನಂದಾ ಸಾಹಿತ್ಯ ವೇದಿಕೆ),ಲಹರಿ ವೇಲು, ಇವರೆಲ್ಲಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ಹರಿಚಂದನ ಸಿ.ಡಿ.ಬಿಡುಗಡೆ ಕಾರ್ಯಕ್ರಮವನ್ನು ದಿ:೨೯-೬-೨೦೧೪ ರಂದು ಬೆಂಗಳೂರಿನಲ್ಲಿ ಬ್ಯಾಂಕ್ ಕಾಲೋನಿಯಲ್ಲಿ ಶ್ರೀ.ಮೈದೂರು ಕೃಷ್ಣಮೂರ್ತಿ(ಸಾಹಿತಿ) ಇವರು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಶ್ರೀ.ಸಾ.ಶಿ.ಮರುಳಯ್ಯ(ಸಾಹಿತಿ,ಮಾಜಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು),ಶಶಿಧರ್ ಕೋಟೆ(ಗಾಯಕರು),ಮಾಲತಿಶೆಟ್ಟಿ(ಕಾವ್ಯ ಸಿಂಚನ ಟ್ರಸ್ಟ್ ಅಧ್ಯಕ್ಷರು),ಟಿ.ಪಿ.ಪ್ರಭುದೇವ್(ಅಧ್ಯಕ್ಷರು,ಸುನಂದಾ ಸಾಹಿತ್ಯ ವೇದಿಕೆ),ಲಹರಿ ವೇಲು, ಇವರೆಲ್ಲಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ಸುನಂದಾ ಸಾಹಿತ್ಯ ವೇದಿಕೆ
ದಾಸರಹಳ್ಳಿ,ಬೆಂಗಳೂರು.-24, ಮೊ.9980958670
ಕವಿಗೋಷ್ಠಿ-80
ದಿನಾಂಕ: 27-07-2014
ಬಾನುವಾರ, ವಲ್ಲಭನಿಕೇತನ
ಶಿವಾನಂದ  ಸರ್ಕಲ್ ಹತ್ತಿರ,ಬೆಂಗಳೂರು-20
ಬೆಳಿಗ್ಗೆ : 10.30
1.ಶ್ರಿ.ಪ್ರಕಾಶ್.ಎಸ್.ಶಿಲ್ಪಿ,ಕೊಪ್ಪಳ, ಇವರಿಂದ ಕೊಳಲುವಾದನ
2.ಕೃಷ್ಣಾ. ಶ್ರೀ.ದೇವಾಂಗಮಠ,
3.ಮಹಾಂತೇಶ.ಎಂ.ಬಿ. ಸಾ||ಇಲಕಲ್ಲ, ಇವರಿಂದ
ಕವನ ವಾಚನ ಹಾಗೂ ಗಾಯನ
4.ಸಾಹಿತ್ಯಾಸಕ್ತರಿಂದ ಮುಕ್ತ ಕವಿಗೋಷ್ಠಿ
ಮುಖ್ಯ ಅತಿಥಿಗಳು:ಶ್ರೀ.ಹುಲಿವಾನ್ ನರಸಿಂಹಸ್ವಾಮಿ(ಹಿರಿಯ ಸಾಹಿತಿ)
ಅಧ್ಯಕ್ಷತೆ: ಶ್ರೀ. ಟಿ.ಪಿ.ಪ್ರಭುದೇವ್
ನಿರೂಪಣೆ: ಶ್ರೀಮತಿ.ಬಿ.ಎನ್.ಸುನಂದಾ
ಸರ್ವರಿಗೂ ಸುಸ್ವಾಗತ
ಹೆಚ್ಚಿನ ವಿವರಗಳಿಗೆ
Sunanda sahitya vedike blog.spot.in ಹಾಗೂ
TPPRABHUDEV@GMAIL.COM  ನೋಡಿ.