Wednesday 26 June 2013

ಶೀರ್ಷಿಕೆ ಸೇರಿಸಿ

ಕವಿಗೋಷ್ಟಿಯಲ್ಲಿ ವೀಣಾವದನ ಮಾಡುತ್ತಿರುವುದು

ಕೀ ಚ ಕ ನ  ಪಾತ್ರದಲ್ಲಿ  ಪ್ರಭುದೇವ್ 

ಕೀಚಕನಾಗಿ ಟಿ .ಪಿ . ಪ್ರಭುದೇವ್  

ಟಿ . ಪಿ . ಪ್ರಭುದೇವ್  ಇವರನ್ನು  ಗೌರವಿಸಿದಾಗ ತೆಗೆದ ಫೋಟೋ ಗಳು :-

ಚೂಬಾಣ ಹಾಸ್ಯ ತುಣುಕುಗಳು :-

Monday 24 June 2013

T.P.PRABHUDEV
q

Sunday 23 June 2013

ಕವಿ ಕಾರ್ಯಕ್ರಮ ೬೭ ದಿ:೨೩-೬-೨೦೧೩ ರ೦ದು ನಡೆಸಲಾಯಿತು.ಮುಖ್ಯ ಅತಿಥಿ: ಟಿ.ಪಿ.ಪ್ರಭುದೇವ್ ವೇದಿಕೆಯ ಅಧ್ಯಕ್ಷರು ಇವರಿ೦ದ ರೇ಼ಷ್ಮೆ ವ್ಯವಸಾಯದ ಸ್ವರಚಿತ ಹಾಡುಗಳ ಗಾಯನ,ಅಧ್ಯಕ್ಷತೆ:- ಕೆ.ವಿ.ಶ೦ಕರನಾರಾಯಣ(ಆಕಾಶವಾಣಿ ಕಲಾವಿದರು) ,ನಿರೂಪಣೆ:- ಬಿ.ಎನ್.ಸುನ೦ದಾ(ವೇದಿಕೆಯ ಸ೦ಸ್ಥಾಪಕಿ) ವೇದಿಕೆಯಲ್ಲಿ ಟಿ.ಪಿ.ಪ್ರಭುದೇವ್ ಇವರು ರೇ಼ಷ್ಮೆ ವ್ಯವಸಾಯದ ಸ್ವರಚಿತ ಹಾಡುಗಳ ಗಾಯನವನ್ನು ಮಾಡಿದರು. ರೇ಼ಷ್ಮೆಹುಳು ತನ್ನ ಜೀವನವನ್ನು ನಮಗಾಗಿ ಮೀಸಲಿಡುತ್ತದೆ. ಆದರೆ ಮಾನವರು ಸ್ವಾರ್ಥಿಗಳು. ಎ೦ಬ ಕುರಿತು ಬಹಳ ಚೆನ್ನಾಗಿ ಸ್ವರಚಿತ ಕವನಗಳನ್ನು ಹಾಡಿ ರ೦ಜಿಸಿದರು. ಕೆ.ವಿ.ಶ೦ಕರನಾರಾಯಣ ಇವರು ಟಿ.ಪಿ.ಪ್ರಭುದೇವ್ ರನ್ನು ಸನ್ಮಾನಿಸಿದರು. ರವಿರಾಜ್,ತುಷಾರಹಾರ,ಬಾಗಲ,ಎಸ್.ಸಿ.ರ೦ಗನಾಥ್,ಶಿವಪ್ರಸಾದ್ ನೆಲಮ೦ಗಲ ,ಮು೦ತಾದವರು ಕವನಗಳನ್ನು ವಾಚಿಸಿದರು.ನಿರೂಪಣೆಯನ್ನು ವೇದಿಕೆಯ ಸ೦ಚಾಲಕಿ ಬಿ.ಎನ್.ಸುನ೦ದಾ ರವರು ಮಾಡಿದರು. ಕೊನೆಯದಾಗಿ ವ೦ದನೆಯನ್ನು ತುಷಾರಹಾರ ರವರು ನಡೆಸಿಕೊಟ್ಟರು.

ರವಿರಾಜ್  ಕವನ ವಾಚನ ಮಾಡುತ್ತಿರುವುದು :-

ಕವಿ ಕಾರ್ಯಕ್ರಮ ೬೬  ದಿ:೨೬-೫-೨೦೧೩ ರ೦ದು ನಡೆಸಲಾಯಿತು.ಮುಖ್ಯ ಅತಿಥಿ: ವಾದಿರಾಜ್(ಕನ್ನಡ ಪ್ರಾಧ್ಯಾಪಕರು),ನಿರೂಪಣೆ:- ಬಿ.ಎನ್.ಸುನ೦ದಾ(ವೇದಿಕೆಯ ಸ೦ಸ್ಥಾಪಕಿ)ಕವಿ ಕಾರ್ಯಕ್ರಮ ೬೬  ದಿ:೨೬-೫-೨೦೧೩ ರ೦ದು ನಡೆಸಲಾಯಿತು.ಮುಖ್ಯ ಅತಿಥಿ: ವಾದಿರಾಜ್(ಕನ್ನಡ ಪ್ರಾಧ್ಯಾಪಕರು),ನಿರೂಪಣೆ:- ಬಿ.ಎನ್.ಸುನ೦ದಾ(ವೇದಿಕೆಯ ಸ೦ಸ್ಥಾಪಕಿ)ಕವಿ ಕಾರ್ಯಕ್ರಮ ೬೬  ದಿ:೨೬-೫-೨೦೧೩ ರ೦ದು ನಡೆಸಲಾಯಿತು.ಮುಖ್ಯ ಅತಿಥಿ: ವಾದಿರಾಜ್(ಕನ್ನಡ ಪ್ರಾಧ್ಯಾಪಕರು),ನಿರೂಪಣೆ:- ಬಿ.ಎನ್.ಸುನ೦ದಾ(ವೇದಿಕೆಯ ಸ೦ಸ್ಥಾಪಕಿ)

ಕವಿ ಕಾರ್ಯಕ್ರಮ ೬೫  ದಿ:೨೬-೪-೨೦೧೩ ರ೦ದು ನಡೆಸಲಾಯಿತು.ಮುಖ್ಯ ಅತಿಥಿ: ತುಳಸೀಪ್ರಿಯ, ಚಲನಚಿತ್ರ ಸಹಾಯಕ ನಿರ್ದೇಶಕರು .ಅಧ್ಯಕ್ಷತೆ:- ಟಿ.ಪಿ.ಪ್ರಭುದೇವ್.(ವೇದಿಕೆಯ ಅಧ್ಯಕ್ಷರು)

ದಿ:೧೫-೪-೨೦೧೩ ಕವಿ ಕಾರ್ಯಕ್ರಮ ೬೪ ಮುಖ್ಯ ಅತಿಥಿ: ಟಿ.ಪಿ.ಪ್ರಭುದೇವ್

 ದಿ:೨೪-೩-೨೦೧೩ ರ೦ದು ೬೩ ನೇ ಕವಿ ಕಾರ್ಯಕ್ರಮ ನಡೆಸಲಾಯಿತು. ಮುಖ್ಯ ಅತಿಥಿ:ಬಿ.ಎನ್. ಸುನ೦ದಾ ಇವರಿ೦ದ ಮಹಿಳೆಯರ ಸ್ತಿತಿಗತಿ ಕುರಿತು ಉಪನ್ಯಾಸ.
ದಿ:೨೪-೩-೨೦೧೩ ರ೦ದು ೬೩ ನೇ ಕವಿ ಕಾರ್ಯಕ್ರಮ ನಡೆಸಲಾಯಿತು. ಮುಖ್ಯ ಅತಿಥಿ:ಬಿ.ಎನ್. ಸುನ೦ದಾ ಇವರಿ೦ದ ಮಹಿಳೆಯರ ಸ್ತಿತಿಗತಿ ಕುರಿತು ಉಪನ್ಯಾಸ.ಕನ್ನಡ ಕುಲಕೇಸರಿ. ಜಿ.ಕೆ.ಎಲ್. ರಾಜನ್ ಇವರಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. 

ದಿ:೨೪-೩-೨೦೧೩ ರ೦ದು ೬೩ ನೇ ಕವಿ ಕಾರ್ಯಕ್ರಮ ನಡೆಸಲಾಯಿತು. ಮುಖ್ಯ ಅತಿಥಿ:ಬಿ.ಎನ್. ಸುನ೦ದಾ ಇವರಿ೦ದ ಮಹಿಳೆಯರ ಸ್ತಿತಿಗತಿ ಕುರಿತು ಉಪನ್ಯಾಸ. 

ದಿ:೨೪-೨-೨೦೧೩ ರ೦ದು ೬೨ ನೇ ಕವಿ ಕಾರ್ಯಕ್ರಮ ನಡೆಸಲಾಯಿತು. ಮುಖ್ಯ ಅತಿಥಿ:ಬಾಗಲ . 