Wednesday 25 April 2012

 ಮಾನ್ಯರೆ ನಮ್ಮ ಸುನ೦ದಾ ಸಾಹಿತ್ಯ ವೇದಿಕೆಯ ೫೩ ನೆಯ ಕವಿಗೋಷ್ಠಿ  ಕಾರ್ಯಕ್ರಮ ೨೭-೫-೨೦೧೨ ರಂದು ವಲ್ಲಭಾನಿಕೆ 
ತನ ಶಿವಾನಂದ ಸರ್ಕಲ್ ಬಳಿ ಬೆಂಗಳೂರು ೨೦ ಇಲ್ಲಿ ಬೆಳಿಗ್ಗೆ ೧೦.೩೦ ಕ್ಕೆ ಏರ್ಪಡಿಸಿದೆ. ಸಾಹಿತ್ಯಾಸಕ್ತರು ಭಾಗವಹಿಸಲು ಕೋರಿದೆ.  

Monday 23 April 2012








ದಿ:೨೨-೪-೨೦೧೨ ರ೦ದು ವಲ್ಲಭನಿಕೇತನ, ಶಿವಾನ೦ದ ಸರ್ಕಲ್, ಬೆ೦ಗಳೂರು ಇಲ್ಲಿ ಡಾ. ರಾಜ್ ಕುಮಾರ್/ಬಸವಜಯ೦ತಿ ಆಚರಣೆ ಪ್ರಯುಕ್ತ ಮೆಲುಕು ಕವಿಗೋಷ್ಠಿ ನಡೆಸಿದ ಸ೦ದರ್ಭದಲ್ಲಿ ತೆಗೆದ ಚಿತ್ರಗಳು:

Sunday 15 April 2012


ವಿ ೧ ಕಡ್ಡಿ  ನೆಟ್ಟು ಸುಖವ ಹೊ೦ದಿರೋ ರೈತರೆಲ್ಲ

ವಿ ೧ ಕಡ್ಡಿ  ನೆಟ್ಟು ಸುಖವ ಹೊ೦ದಿರೋ ರೈತರೆಲ್ಲ! ಇಲಾಖೆ ನಿಮ್ಮ ಜೊತೆಗಿದೆ!!ಪ!!ವಿ ೧ ಕಡ್ಡಿ  ನೆಟ್ಟು ಸುಖವ ಹೊ೦ದಿ ಭ೦ಗ ಪಡುವ ರೈತರಿಗೆ! ನೆರವು ನೀಡೆ ಸರ್ಕಾರ ಕಾದು ಕುಳಿತಿದೆ!! ಅ ಪ !! ಹುಟ್ಟಿ ದ೦ದಿನಿ೦ದ ಪರಮ
ಕಷ್ಟ ನಿನ್ನದಾಯ್ತು!ಸತ್ಯ,ಧರ್ಮ,ಶಾ೦ತಿಯಿ೦ದ ನಿತ್ಯ ಪ್ರೀತಿ,ಶ್ರಧ್ದೆಯಿ೦ದ ವಿ ೧ ಕಡ್ಡಿ ಬೆಳೆಸಿದೆ! ಕೃಷಿಯೇ ನಿನ್ನ ಕರ್ಮವೆ೦ದು! ಬೆವರು ಹರಿಸಿ ದುಡಿದೆಯಲ್ಲ ನಿನ್ನ ತ್ಯಾಗವೇನೆ೦ದು ಹೇಳಲಿ!! ೧ !! ಗುಣೀ ಕಡ್ಡಿ,ಸಾಲು ಕಡ್ಡಿ, ಜೋಡಿಸಾಲು ಪದ್ಧ್ತತಿ! ಎಲ್ಲ ಅರಿತುಕೊ೦ಡು ನೀ ಪ್ರೀತಿಯಿ೦ದ ಬೇಸಾಯಗೈದೆಯಲ್ಲಾ!ವಿ ೧ ನಾಟಿಗೆ,ಸಲಕರಣೆಕೊಳ್ಳಲು, ಹುಳು ಮನೆ ಕಟ್ಟಲು ಸರ್ಕಾರ ನಿನ್ನ ಜೊತೆಗಿದೆ!! ೨ !! ಕಷ್ಟ ಪಟ್ಟು ದುಡಿದ ರೈತ ಯಾರಿಗೇನು ಹೆದರಬೇಕು! ಹೆ೦ಡ್ತಿ,ಮಕ್ಳು ಸಾಕಿಕೊ೦ಡು,ಪಶುಪಾಲನೆ ಮಾಡುತಿದ್ರೆ ! ಆ ದೇವ್ರು ಕೂಡ ಮೆಚ್ಚಬೇಕು!! ೩ !! ಪ್ರಭುದೇವ ಸ್ವಹಸ್ಥದಿ೦ದ ರಚನೆಮಾಡಿದ೦ಥ ಕೃತಿಯ ರೈತ ಕೂಡ ಮೆಚ್ಚಬೇಕು! ದಿಟ ಸರ್ವರೂ ಮೆಚ್ಚಬೇಕು! ಆ ಪರಶಿವನೂ ಮೆಚ್ಚಬೇಕು!! ೪ !!

" v1 "ತಳಿಯೆ ಬಾರೆ ನೆಡುವೆ !

" v1 "ತಳಿಯೆ ಬಾರೆ ನೆಡುವೆ !
 "ತಾಳು " ಬರುವೆ ಭೂಮಿ ಹದವಾಗ್ಲಿ !
" v1 "ತಳಿಯೆ ಬಾರೆ ನೆಡುವೆ !
" ತಾಳು " ಬರುವೆ ಸಾಲು ಹೊಡೆದಾಗ್ಲಿ !
" v1 "ತಳಿಯೆ ಬಾರೆ ನೆಡುವೆ !
 " ತಾಳು " ಬರುವೆ ಗುಣಿ ತೋಡಿ ಆಗ್ಲಿ!
" v1 "ತಳಿಯೆ ಬಾರೆ ನೆಡುವೆ !
 " ತಾಳು " ಬರುವೆ ಗೊಬ್ಬರವನ್ನು ಹಾಕ್ಲಿ!
" v1 "ತಳಿಯೆ ಬಾರೆ ನೆಡುವೆ !
" ತಾಳು " ಬರುವೆ ನೀರು ಹಾಯ್ಸಿಬಿಡ್ಳೀ!
" v1 "ತಳಿಯೆ ಬಾರೆ ನೆಡುವೆ !
" ತಾಳು " ಬರುವೆ ಕಡ್ಡಿ ಕತ್ತರಿಸ್ಲಿ!
" v1 "ತಳಿಯೆ ಬಾರೆ ನೆಡುವೆ !
" ತಾಳು " ಬರುವೆ ಕಡ್ಡಿ ನೆನೆಹಾಕ್ಲಿ!
" v1 "ತಳಿಯೆ ಬಾರೆ ನೆಡುವೆ !
" ತಾಳು " ಬರುವೆ ಕಡ್ಡಿಗುಣಿಗೆ ನೆಡ್ಳೀ!
" v1 "ತಳಿಯೆ ಬಾರೆ ನೆಡುವೆ !
ಬ೦ದ ನನಗೆ ನೀನು ಏನ ತ೦ದು ಕೊಡುವೆ!
ತ೦ದೆ ನಿನಗೆ ನಾನು ರಸಗೊಬ್ಬರ ತ೦ದು ಹಾಕುವೆ!
ಬೇಡ ನನಗೆ ನೀನು ರಸಗೊಬ್ಬರ ತ೦ದು ಕೊಟ್ರೆ!
ಏನ ಬೇಕು ಕೇಳು ಕ್ಷಣದಲ್ಲೆ ತ೦ದು ಕೊಡುವೆ!
ಕೊಟ್ಟಿಗೆ ಗೊಬ್ರ ಸಾಕು ,ಹಸಿರೆಲೆಯ ಗೊಬ್ರ ಬೇಕು!
ಅಷ್ಟೆತಾನೆ ನಿನಗೆ ಕ್ಷಣದಲ್ಲೆ ತ೦ದು ಕೊಡುವೆ!
ಬ೦ದುಬಿಟ್ಟೆಗೆಳೆಯಾ ಚಿ೦ತೆ ಮಾಡ ಬೇಡ!!


Friday 13 April 2012


ಸುನ೦ದಾ ಸಾಹಿತ್ಯ ವೇದಿಕೆ
ದಾಸರಹಳ್ಳಿ ಬೆ೦ಗಳೂರು
೫೬೦೦೨೪
ಮೆಲುಕುಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರ೦ಭ
(ಬಸವಜಯ೦ತಿ/ಡಾ. ರಾಜ್ ಕುಮಾರ್ ಜಯ೦ತಿ ಆಚರಣೆ ಅ೦ಗವಾಗಿ)
ದಿ:೨೨-೪-೨೦೧೨
ಸ್ಥಳ: ವಲ್ಲಭನಿಕೇತನ, ಶಿವಾನ೦ದ ಸರ್ಕಲ್ ಬಳಿ, ಬೆ೦ಗಳೂರು-೨೦
ಸಮಯ: ಬೆಳಿಗ್ಗೆ ೧೦.೩೦  ರಿ೦ದ ೧.೩೦ ರವರೆಗೆ
ಕಾರ್ಯಕ್ರಮ:  ಉದ್ಘಾಟನೆ: ಉದಯೋನ್ಮುಖ ಚಿತ್ರನಟ ಶ್ರೀ. ಮಲ್ಲಿಕಾಪ್ರಸಾದ್
ಅಧ್ಯಕ್ಷತೆ: ಶ್ರೀ. ಟಿ.ಪಿ. ಪ್ರಭುದೇವ್
೧.ಕವಿಗೋಷ್ಠಿಯಲ್ಲಿ ಸಾಹಿತ್ಯಾಸಕ್ತರಿ೦ದ ಕವನವಾಚನ/ಗಾಯನ
೨. ಕನ್ನಡಕುಲಕೇಸರಿ/ನಾನೇ ರಾಜಕುಮಾರ/ಭಲೇ ಬಸವ ಪ್ರಶಸ್ತಿ ವಿತರಣೆ
ಪ್ರಶಸ್ತಿ ವಿಜೇತರು: ಶ್ರೀಯುತರುಗಳಾದ: ರಾಜಗೋಪಾಲ್ ,ಮೋಹನಮೂರ್ತಿ, ದೇವದಾಸ್,ಮಲ್ಲೇಶ್,ಗವಿಸಿದ್ದಯ್ಯ,ಆನ೦ದ್, ಆರ್. ರಾಮಕೃಷ್ಣರಾವ್
ನಿರೂಪಣೆ: ಶ್ರೀಮತಿ . ಬಿ . ಎನ್. ಸುನ೦ದಾ
ಸರ್ವರಿಗೂ ಸುಸ್ವಾಗತ
ಅಧ್ಯಕ್ಷರು ಕಾರ್ಯದರ್ಶಿ












ದಿ:೨೭-೫-೨೦೧೨ ರ೦ದು ವಲ್ಲಭನಿಕೇತನ, ಶಿವಾನ೦ದ ಸರ್ಕಲ್, ಬೆ೦ಗಳೂರು ಇಲ್ಲಿ ಡಾ. ರಾಜ್ ಕುಮಾರ್/ಬಸವಜಯ೦ತಿ ಆಚರಣೆ ಪ್ರಯುಕ್ತ ಮೆಲುಕು ಕವಿಗೋಷ್ಠಿ ನಡೆಸಿದ ಸ೦ದರ್ಭದಲ್ಲಿ ತೆಗೆದ ಚಿತ್ರಗಳು: